ಕರಾವಳಿ

ನಾಳೆ ಹೆಚ್.ಡಿ.ದೇವೇ ಗೌಡರು ಕುಕ್ಕೆ ಸುಬ್ರಹ್ಮಣ್ಯಕ್ಕೆ,ವಿಶೇಷ ಪೂಜೆ ಸಲ್ಲಿಸಲಿರುವ ಮಾಜಿ ಪ್ರಧಾನಿ

ನ್ಯೂಸ್ ನಾಟೌಟ್ : ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡರು ನಾಳೆ(ಅಕ್ಟೋಬರ್ ೦೮) ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆಂದು ಕುಕ್ಕೆ ಸುಬ್ರಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ತಿಳಿಸಿದ್ದಾರೆ.

ಅ.8 ರಂದು 3:15ಕ್ಕೆ ಗೋಪಾಲಕೃಷ್ಣ ಹೈ ಸ್ಕೂಲ್‌ಗೆ ಹೆಲಿಪ್ಯಾಡ್‌ನಲ್ಲಿ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ.ಬಳಿಕ ಅಂದು ಸುಬ್ರಹ್ಮಣ್ಯದಲ್ಲಿಯೇ ವಾಸ್ತವ್ಯವಿರಲಿದ್ದಾರೆ.ಅ. 9ರಂದು ಬೆಳಿಗ್ಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನಿರ್ಗಮಿಸಲಿದ್ದಾರೆಂದು ದೇವಸ್ಥಾನ ಮೂಲಗಳು ಮಾಹಿತಿ ನೀಡಿವೆ.

Related posts

ಕೊರಗಜ್ಜನ ಕಾಣಿಕೆ ಹುಂಡಿಗೆ ಮದ್ಯದ ಬಾಟಲಿ ಎಸೆದ ಕಿಡಿಗೇಡಿಗಳು

ಸುಳ್ಯ ಕ್ಷೇತ್ರದ ಸಹಕಾರ ಭಾರತಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಎನ್‌.ಮನ್ಮಥ ಆಯ್ಕೆ, ಈ ಸಲ ಒಗ್ಗಟ್ಟಿನಲ್ಲಿ ಬಲವಿದೆ ಮಂತ್ರ..!

ಸುಳ್ಯ: ಅಕ್ರಮವಾಗಿ ಜಮೀನಿಗೆ ನುಗ್ಗಿ ಗಂಡ-ಹೆಂಡತಿಗೆ ಜೀವ ಬೆದರಿಕೆ, 120 ಮೀ. ವಿದ್ಯುತ್ ಕೇಬಲ್ ಹೊತ್ತೊಯ್ದ ದೂರು