ಕರಾವಳಿಸುಳ್ಯ

ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಇನ್ನಿಲ್ಲ,ಸುಬ್ರಮಣ್ಯ ಭಟ್ ಮಾನಾಡುರವರನ್ನು ಕಳೆದುಕೊಂಡು ಕಣ್ಣೀರಾದ ಕುಟುಂಬವರ್ಗ

ನ್ಯೂಸ್ ನಾಟೌಟ್ : ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ,ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತ, ಮಯೂರ ರೆಸಿಡೆನ್ಸಿ ಹಾಗೂ ಕುಮಾರ ಕೃಪಾ ಹೋಟೆಲ್ ನ ಮಾಲಕ ಶ್ರೀಯುತ ಸುಬ್ರಮಣ್ಯ ಭಟ್ ಮಾನಾಡು(67 ವರ್ಷ)ರವರು ಇಂದು (ಅ.26 ರಂದು) ನಿಧನರಾದರು.

ಮೃತರು ತಾಯಿ ಸರಸ್ವತಿ, ಪತ್ನಿ ರಾಜೇಶ್ವರಿ, ಸಹೋದರಾದ ಶ್ರೀಧರ್ ಭಟ್, ಶಿವರಾಮ ಭಟ್, ಸತೀಶ್ ಭಟ್ ಸಹೋದರಿಯರಾದ ಶ್ರೀಮತಿ ಶ್ರೀದೇವಿ, ಶ್ರೀಮತಿ ಸುಶೀಲ, ಶ್ರೀಮತಿ ಸುಗುಣ, ಶ್ರೀಮತಿ ಸವಿತಾ ಮತ್ತು ಕುಟುಂಬಸ್ಥರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

https://www.youtube.com/watch?v=91Tc8e4avZ8

Related posts

ಬೆಳ್ಳಾರೆ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ,ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ನೋಡ ನೋಡುತ್ತಿದ್ದಂತೆ ಕುಸಿದ ಆವರಣ ಗೋಡೆ..! ಸ್ಥಳದಲ್ಲೇ ಕೊನೆಯುಸಿರೆಳೆದ ಕಾರ್ಮಿಕ, ಮತ್ತೋರ್ವ ಗಂಭೀರ… ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಮಂಗಳೂರು: ಹತ್ಯೆಯಾದ ಫಾಜೀಲ್, ಜಲೀಲ್, ಮಸೂದ್ ಕುಟುಂಬಕ್ಕೆ ಶೀಘ್ರ ಪರಿಹಾರ! ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ