Uncategorized

ಮೊದಲ ರಾತ್ರಿಯ ವಿಡಿಯೋ ಹಂಚಿಕೊಂಡ ದಂಪತಿಗಳು..!

ನ್ಯೂಸ್ ನಾಟೌಟ್: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಮದುವೆಯ ದಿನದ ಮೊದಲ ರಾತ್ರಿ ಪ್ರತಿ ದಂಪತಿಗಳ ಜೀವನದಲ್ಲಿ ನೆನಪಿಡುವಂತಹ ಸುಸಂದರ್ಭವೇ ಆಗಿರುತ್ತದೆ. ಆದರೆ ಇಲ್ಲೊಂದು ದಂಪತಿ ಮೊದಲ ರಾತ್ರಿಯ ಸುಂದರ ಕ್ಷಣಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಪತ್ನಿಯ ತಲೆಯಿಂದ ಪತಿ ಪಿನ್ ತೆಗೆಯುತ್ತಿದ್ದಾನೆ. ಈ ವೇಳೆ ಅತ್ಯುತ್ತಮ ಸಂಗೀತವೊಂದು ಬ್ಯಾಗ್ ರೌಂಡ್‌ನಿಂದ ಕೇಳಿ ಬರುತ್ತದೆ. ಇಬ್ಬರು ಸಂತೋಷದಿಂದ ನಗುತ್ತಾರೆ. ಈ ವಿಡಿಯೋವನ್ನು ಮದುಮಗಳು ಚಿತ್ರಿಸಿದ್ದಾಳೆ.

https://www.instagram.com/reel/CeWZjZPDUJc/?utm_source=ig_web_copy_link

ವೆಡ್ ಅಬೌಟ್ ಎಂಬ ಖಾತೆಯಿಂದ ಪ್ರಕಟಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ಈ ವಿಡಿಯೋ ವೀಕ್ಷಣೆಯಾಗಿದೆ.

Related posts

ಶಿರಾಡಿ ಘಾಟ್: ಕಾರು ಮತ್ತು ಕಂಟೈನರ್ ನಡುವೆ ಢಿಕ್ಕಿ..! ಓರ್ವ ಸಾವು..!

ರಾಮನಗರದಲ್ಲಿ ಕಣ್ಣು ತೆರೆದ ಶಿವ .. ವಿಸ್ಮಯ ನೋಡಲು ಹರಿದು ಬಂದ ಜನ ಸಾಗರ!

ಫ್ಯಾಷನ್ ಹೆಸರಿನಲ್ಲಿ ವೇದಿಕೆಯಲ್ಲಿ ಬೆತ್ತಲಾದ ಜನಪ್ರಿಯ ರ‍್ಯಾಪ್ ಗಾಯಕನ ಪತ್ನಿ..! ಆಕೆಯ ಬಂಧನಕ್ಕೆ ಆಗ್ರಹ