ಕ್ರೀಡೆ/ಸಿನಿಮಾ

ತೆಲುಗು ಹಿರಿಯ ನಟ ಕೈಕಲಾ ಸತ್ಯನಾರಾಯಣ ವಿಧಿವಶ

ನ್ಯೂಸ್ ನಾಟೌಟ್ : ತೆಲುಗು ಹಿರಿಯ ನಟ ಕೈಕಲಾ ಸತ್ಯನಾರಾಯಣ (87) ರವರು ವಿಧಿವಶರಾಗಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

7೦೦ಕ್ಕೂ ಅಧಿಕ ಚಿತ್ರ:

ತೆಲುಗು ಬೆಳ್ಳಿತೆರೆಯಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸಿದ ದಂತಕಥೆ ಸತ್ಯನಾರಾಯಣರವರದ್ದು. ಆರು ದಶಕಗಳ ಸಿನಿ ಜೀವನದಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸತ್ಯನಾರಾಯಣ ಅವರು ಡಾ. ರಾಜ್ ಕುಮಾರ್ ಅವರೊಂದಿಗೂ ಅಭಿನಯಿಸಿದ್ದಾರೆ. ರಾಮ್ ಫಿಲ್ಮ್ಸ್ ಸಂಸ್ಥೆಯ ನಿರ್ಮಾಣಕಾರರು. ರಾಜಕೀಯದಲ್ಲಿ ತೆಲುಗು ದೇಶಂ ಪಕ್ಷದ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು.ಸತ್ಯನಾರಾಯಣ ಅವರ ನಿಧನಕ್ಕೆ ಹಲವು ಗಣ್ಯ ವ್ಯಕ್ತಿಗಳು, ರಾಜಕೀಯದವರು, ಚಿತ್ರರಂಗದ ಕಲಾವಿದರು ಸಂತಾಪ ಸೂಚಿಸಿದರು.

Related posts

ಫೆ.17, 18ರಂದು ಒಕ್ಕಲಿಗರ ಪ್ರೀಮಿಯರ್ ಲೀಗ್ , ಮಂಗಳೂರಿನಲ್ಲಿ ಭರ್ಜರಿ ಕ್ರಿಕೆಟ್ ಕೂಟ ಆಯೋಜನೆ

ಲೋಕಸಭಾ ಚುನಾವಣೆಗೆ ನಟಿ ಕಂಗನಾ ಸ್ಪರ್ಧೆ..? ಯಾವ ಕ್ಷೇತ್ರದಲ್ಲಿ ಸ್ಪರ್ಧೆ..?

ಎರಡೇ ದಿನಕ್ಕೆ ‘ಕಾಟೇರ’ ಎಷ್ಟು ಕೋಟಿ ಗಳಿಸಿದೆ ಗೊತ್ತಾ..? ಈ ಬ್ಗಗೆ ದರ್ಶನ್ ಹೇಳಿದ್ದೇನು..?