ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ನಾಳೆ (ಜು.25) ರಜೆ, ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜು.25 (ಮಂಗಳವಾರ) ರಜೆ ಘೋಷಿಸಲಾಗಿದೆ. ಸ್ವತಃ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

Related posts

ಮಂಗಳೂರು: ರೈಲಿನಲ್ಲಿ ಕತ್ತಿಯಿಂದ ದಾಂಧಲೆ ನಡೆಸಿದ ಪುಂಡರು..! ಟಿಕೆಟ್ ಎಕ್ಸಾಮಿನರ್ ಆರೋಪಿಗಳನ್ನು ಹಿಡಿದದ್ದು ಹೇಗೆ..?

ಕುಂದಾಪುರ: ಅಪ್ರಾಪ್ತ ಯುವತಿಗೆ ವಿವಾಹ ಮಾಡಿಸಿದ್ದಕ್ಕೆ ಆಕೆಯ ತಂದೆ ಮತ್ತು ವರ ಅರೆಸ್ಟ್..! ಆಕೆಯ ತಾಯಿಯಿಂದ ಮದುವೆಗೆ ವಿರೋಧ

ಸುಳ್ಯ: ಪುಟ್ಟ ಕಂದಮ್ಮನ ಜೀವ ಉಳಿಸೋದಕ್ಕೆ ಝೀರೋ ಟ್ರಾಫಿಕ್..!, ಸುಳ್ಯದ ಜನತೆ ಸ್ಪಂದಿಸಿದ ರೀತಿಗೆ ಬಿಗ್ ಸೆಲ್ಯೂಟ್