ಕರಾವಳಿಕಾಸರಗೋಡುದಕ್ಷಿಣ ಕನ್ನಡರಾಜಕೀಯ

ದಕ್ಷಿಣ ಕನ್ನಡದಲ್ಲಿ 23 ಚೆಕ್‌ಪೋಸ್ಟ್‌ಗಳ ಮೂಲಕ ಹದ್ದಿನ ಕಣ್ಗಾವಲು..! ಕೇರಳ ಕರ್ನಾಟಕ ಗಡಿಗಳಲ್ಲಿ ತೀವ್ರ ತಪಾಸಣೆ

ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡದಲ್ಲಿ ಜಿಲ್ಲಾಡಳಿತವು ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲು ಇರಿಸಿದೆ.

ಜಿಲ್ಲಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 23 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಹಣ ಸಾಗಾಟದ ಮೇಲೆ ತ್ರೀವ ನಿಗಾ ಇರಿಸಲಾಗಿದೆ. ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೂ ಒಂದೇ ದಿನ ಚುನಾವಣೆ ನಡೆಯುತ್ತಿದೆ. ಈ ಕಾರಣದಿಂದಾಗಿ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

ದ.ಕ. ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ಅಂತರ್‌ ರಾಜ್ಯ 9, ಅಂತರ್ ರಾಜ್ಯ 7 ಮತ್ತು ಸ್ಥಳೀಯ 7ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ದ.ಕ.ದ ಗಡಿಭಾಗಗಳಲ್ಲಿ ತಾತ್ಕಾಲಿಕವಾಗಿ ತಗಡ್‌ಶೀಟ್‌ನ ಚೆಕ್ ಪೋಸ್ಟ್‌ ಗಳನ್ನು ನಿರ್ಮಿಸಲಾಗಿತ್ತು. ಅದನ್ನೇ ಈಗ ಲೋಕಸಭಾ ಚುನಾವಣೆಗೂ ಬಳಸಿಕೊಳ್ಳಲಾಗಿದೆ.

Related posts

ಕೊಡಲಿಯಿಂದ ಕಡಿದು ಮುದ್ದಾದ ಮಗಳನ್ನೇ ಕೊಂದ ತಂದೆ!,ಅಷ್ಟಕ್ಕೂ ಆಕೆ ಮಾಡಿದ್ದ ತಪ್ಪಾದರೂ ಏನು?

ಪುತ್ತೂರು: ಅಡಿಕೆ, ಕರಿಮೆಣಸನ್ನು ಬಿಜೆಪಿ ಸರಕಾರವೇ ಕೈ ಬಿಟ್ಟಿದ್ದು, ಕಮಲ ಪಾಳಯದ ವಿರುದ್ಧ ಗುಡುಗಿದ ಮಹಮ್ಮದ್ ಅಲಿ

ಕುಕ್ಕೆ ಸುಬ್ರಹ್ಮಣ್ಯ: ಮಲೆ ಕುಡಿಯ ಜನಾಂಗದ ಸಿಬ್ಬಂದಿ ವಜಾ