ಸುಳ್ಯ

ಸುಳ್ಯ ನಗರ ಪಂಚಾಯತ್ 24ನೇ ವಾರದ ಸ್ವಚ್ಛತಾ ಕಾರ್ಯಕ್ರಮ

ನ್ಯೂಸ್ ನಾಟೌಟ್: ಸುಳ್ಯ ನಗರ ಪಂಚಾಯತ್‌ನ 24ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಸುಳ್ಯದ ಪುರಭವನದಿಂದ ಕೇರ್ಪಳ ಕಟ್ಟೆತನಕ ಗುರುವಾರ ನಡೆಯಿತು.

ನೈರ್ಮಲ್ಯಮುಕ್ತ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಗರಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ, ರಕ್ತದಾನಿಯ ಅಧ್ಯಕ್ಷ ಸುಧಾಕರ ರೈ, ಗಿರೀಶ್ ಭಾರದ್ವಾಜ್, ಪ್ರೊಫೆಸರ್ ಜ್ಞಾನೇಶ್, ಪ್ರೊಫೆಸರ್ ಚಂದ್ರಶೇಖರ್, ಬೂಡು ರಾಧಾಕೃಷ್ಣ ರೈ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಶೇಷವಾಗಿ ಹಳೇಗೇಟಿನ ಆಯುರ್ಧಾಮದಲ್ಲಿ ಆಯುರ್ವೇದಿಕ್ ತರಬೇತಿ ಪಡೆಯುತ್ತಿರುವ ಮೂವರು ವಿದೇಶಿ ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೈರ್ಮಲ್ಯಮುಕ್ತ ಗ್ರಾಮಕ್ಕಾಗಿ ಕೈಜೋಡಿಸಿದರು.

Related posts

ಸೌಜನ್ಯ ಕೇಸ್ : ಪುತ್ತೂರಿನಲ್ಲಿ ‘ಪುತ್ತಿಲ ಪರಿವಾರ’ ವತಿಯಿಂದ ಬೃಹತ್ ಪ್ರತಿಭಟನೆ , 1 ಗಂಟೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ವ್ಯಾಪಾರಸ್ಥರಲ್ಲಿ ಮನವಿ

ಸುಳ್ಯ: ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ..! ಒಂದು ದಿನದ ಹುಡುಕಾಟದ ಬಳಿಕ ಸಿಕ್ಕಿತು ಶವ

ಸುಳ್ಯದಲ್ಲೂ ಇದೀಗ ಹ್ಯುಂಡೈ CRETA ಕಾರು ಶೋರೂಂ, ನಿಮ್ಮ ಕನಸಿನ ಕಾರು ಖರೀದಿಸಲು ಇದೆ ಸುವರ್ಣಾವಕಾಶ..!