ಕರಾವಳಿ

ಭೂಕಂಪನಕ್ಕೆ ಕೇಂದ್ರವಾಗಿದ್ದ ಚೆಂಬುವಿನಲ್ಲಿ ಕುಸಿತದ ಭೀತಿ

ನ್ಯೂಸ್ ನಾಟೌಟ್: ಸರಣಿ ಭೂಕಂಪನಕ್ಕೆ ಕೇಂದ್ರವಾಗಿದ್ದ ಚೆಂಬು ಗ್ರಾಮದಲ್ಲಿ ಈಗ ಭಾರಿ ಮಳೆಯಾಗುತ್ತಿದ್ದ ಗುಡ್ಡ ಕುಸಿತದ ಭೀತಿ ಎದುರಾಗಿದೆ.

ಚೆಂಬು ಗ್ರಾಮದ ಪೂಜಾರಿಗದ್ದೆ ಮನೆಯ ಗಿರಿಧರ ಎಂಬವರ ಮನೆ ಮೇಲೆ ಮಣ್ಣು ಕುಸಿದು ಹಾನಿಯಾಗಿದೆ. ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಶಬ್ಧದೊಂದಿಗೆ ಮಣ್ಣು ಕುಸಿತಗೊಂಡಿದೆ ಎಂದು ಗಿರಿಧರ ಅವರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ರಾತ್ರಿಯಿಡೀ ನಿರಂತರ ಮಳೆ ಸುರಿದ‌ ಹಿನ್ನೆಲೆ ಭೂಕುಸಿತ ವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Related posts

ಸ್ವಾಮಿ ಕೊರಗಜ್ಜನ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುಳ್ಯದ ತುಷಾರ್ ಗೌಡ

ಸುಳ್ಯ:ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಯೋಗ ಚಿಕಿತ್ಸೆ& ಶ್ವಾಸಕೋಶದ ಬಗ್ಗೆ ಅರಿವು ಕಾರ್ಯಕ್ರಮ

ಸುಳ್ಯ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು..! ಸಂಭಾವ್ಯ ದುರಂತದಿಂದ ಪಾರಾದ ಪ್ರಯಾಣಿಕರು