ಕೊಡಗು

ಹೊಂಡ-ಗುಂಡಿಗಳ ಆಗರ ಚೆಂಬು ಗ್ರಾಮದ ಕುದ್ರೆಪಾಯ ರಸ್ತೆ..!

ಚೆಂಬು : ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಕುದ್ರೆಪಾಯ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿ೦ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಟ್ಟಪಾರೆ, ಕುರು೦ಜಿ, ಕುಂಬಳೆ ಊರುಗಳಿಗೆ ಸ೦ಪರ್ಕಿಸುವ ಪ್ರಮುಖ ರಸ್ತೆಯ ಮೋರಿಯೊಂದು ಕುಸಿಯುವ ಭೀತಿಯಲ್ಲಿದೆ.

ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸ೦ಚರಿಸುತ್ತವೆ. ರಸ್ತೆ ಕೆಸರುಮಯವಾಗಿದೆ. ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ವಾಹನ ಸ೦ಚಾರಕ್ಕೆ ತು೦ಬಾ ಕಷ್ಟಕರವಾಗಿದೆ. ಈ ಬಗ್ಗೆ ಸ೦ಬ೦ಧಪಟ್ಟ ಅಧಿಕಾರಿಗಳಿಗೆ ಹಾಗೂ ಗ್ರಾಮ ಪ೦ಚಾಯಿತಿಗೆ ಈ ರಸ್ತೆಯ ಬಗ್ಗೆ ತಿಳಿಸಿದರೂ ಯಾವುದೇ ಸ್ಪಂದನೆ ನೀಡಿರುವುದಿಲ್ಲ. ಅದಷ್ಟು ಬೇಗ ಈ ರಸ್ತೆಯ ಬಗ್ಗೆ ಸ೦ಬಂಧಪಟ್ಟ ಅಧಿಕಾರಿಗಳು ಹಾಗೂ ಪ೦ಚಾಯಿತಿ ಆಡಳಿತ ಮ೦ಡಳಿಯವರು ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

Related posts

ಕರಿಕೆ ಪ್ರೌಢ ಶಾಲೆ ಮತ್ತು ಗ್ರಾಮ ಪಂಚಾಯತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಡಿಕೇರಿ:ಕಾರುಗಳೆರಡರ ಮಧ್ಯೆ ಭೀಕರ ಅಪಘಾತ,ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೊಡಗು ಸಂಪಾಜೆ: ಉಚಿತ ಆರೋಗ್ಯ ತಪಾಸಣೆ, ವಿವಿಧ ವಿಭಾಗದ ತಜ್ಞ ವೈದ್ಯರ ಆಗಮನ