ಸುಳ್ಯಪೆರುವಾಜೆ : ಕಾಡು ಹಂದಿಗಿಟ್ಟ ಉರುಳಿಗೆ ಬಿದ್ದ ಚಿರತೆ..! by ನ್ಯೂಸ್ ನಾಟೌಟ್ ಪ್ರತಿನಿಧಿAugust 11, 2021August 11, 2021 Share0 ಸುಳ್ಯ : ಪೆರುವಾಜೆ ಗ್ರಾಮದ ಕಾನಾವು ಎಂಬಲ್ಲಿ ಕಾಡು ಹಂದಿಗೆ ಇಟ್ಟ ಉರುಳಿಗೆ ಚಿರತೆಯೊಂದು ಸಿಕ್ಕಿ ಹಾಕಿಕೊಂಡ ಘಟನೆ ವರದಿಯಾಗಿದೆ.ಚಿರತೆ ಜೀವಂತವಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸಿ ಉರುಳಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಚರಣೆ ಮೂಲಕ ಅರವಳಿಕೆ ತಜ್ಞರ ತಂಡ ಬೋನ್ ಗೆ ಹಾಕಿದೆ.