ಕೊಡಗುದೇಶ-ಪ್ರಪಂಚ

ಕೊಡಗಿನ ಚರಿಶ್ಮಾ ಆಸ್ಟ್ರೇಲಿಯ ಸಿಡ್ನಿಯಲ್ಲಿ ಶಾಸಕಿ !

ನ್ಯೂಸ್ ನಾಟೌಟ್: ಮಾರ್ಚ್ 25ರಂದು ಆಸ್ಟ್ರೇಲಿಯ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಕೊಡಗಿನ ಚರಿಶ್ಮಾ ಅವರು ಭಾರೀ ಅಂತರದಲ್ಲಿ ಜಯ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.

ಈಕೆ ಕೊಳಕೇರಿಯವರಾದ ಕಲಿಯಂಡ ಮಾದಪ್ಪ ಮತ್ತು ಭಾನುಮತಿ ಅವರ ಪುತ್ರಿ. 35 ವರ್ಷದ ಚರಿಶ್ಮಾ ಅವರು ಲೇಬರ್ ಪಕ್ಷದ ಸದಸ್ಯರಾಗಿದ್ದು, ಈ ಹಿಂದೆ ಎರಡು ಬಾರಿ ಹೋಲ್ಸ್ ವರ್ತಿ ಸ್ಥಾನದಿಂದ ಸ್ಪರ್ಧಿಸಿದ್ದರು.

Related posts

ಬೀದಿ ನಾಯಿಯ ಮೇಲೆ ವಿಕೃತ ಕಾಮಿಯಿಂದ ಅತ್ಯಾಚಾರ..! ವಿಚಿತ್ರ ಘಟನೆಗೆ ಸಾಕ್ಷಿಯಾಯ್ತು ರಾಷ್ಟ್ರ ರಾಜಧಾನಿ!

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್​​ ಒಡೆಯರ್​ ಬಳಿ ಇರೋ ಆಸ್ತಿ ಎಷ್ಟು?ಇವರ ಬಳಿ ಸ್ವಂತ ಕಾರೂ ಇಲ್ಲ ಗೊತ್ತಾ?!!

ಸೆಕೆಂಡ್ ಹ್ಯಾಂಡ್ ಮಂಚ ನೀಡಿದಕ್ಕೆ ಮದುವೆ ನಿರಾಕರಿಸಿದ ವರ, ಘಟನೆಗೆ ಟ್ವಿಸ್ಟ್ ನೀಡಿದ ವಧು !