ಕರಾವಳಿ

ವೃದ್ಧಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಮಹಿಳಾ ಘಟಕದಿಂದ ಅರ್ಥಪೂರ್ಣ ಆಯೋಜನೆ

ನ್ಯೂಸ್ ನಾಟೌಟ್: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಮಹಿಳಾ ಘಟಕ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ವಾತ್ಸಲ್ಯಧಾಮ ವೃದ್ಧಾಶ್ರಮದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ವೃದ್ಧಾಶ್ರಮದಲ್ಲಿರುವ ನಿರಾಶ್ರಿತರಿಗೆ ಅಗತ್ಯ ವಸ್ತುಗಳಾದ ಸೋಪ್, ಬಾತ್ ಟಬಲ್ಸ್, ಹಣ್ಣು ಹಂಪಲು ವಿತರಿಸಲಾಯಿತು. ಆ ನಂತರ ಭೋಜನ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಕೆಎಂ, ಕಾರ್ಯದರ್ಶಿ ಸಾರಿಕಾ ಸುರೇಶ್, ಉಪಾಧ್ಯಕ್ಷೆ ಸುನಂದ ಜಿ. ದಂಬೆಕೋಡಿ, ಕೋಶಾಧಿಕಾರಿ ಡಾ.ಅರುಣ ರಾಜೇಶ್, ಜೊತೆ ಕಾರ್ಯದರ್ಶಿ ತಾರಾ ಭಾಸ್ಕರ್ ಮತ್ತು ಸಮಿತಿ ಸದಸ್ಯರುಗಳಾದ ಕೃಷ್ಣವೇಣಿ ಡಿ ಬಿ, ಗಾಯತ್ರಿ ವಿ ಗೌಡ, ಚಂದ್ರಕಲಾ ಪದ್ಮರಾಜ್, ಸತ್ಯ ಮಂಜುನಾಥ್, ಪೂಜಾ ಬಾಲಚಂದ್ರ, ಅಕ್ಷತಾ, ಸತ್ಯಲತಾ ಹಾಗೂ ವಾತ್ಸಲ್ಯದಾಮ ವೃದ್ಧಾಶ್ರಮದ ಅಧ್ಯಕ್ಷ ಶ್ರೀನಾಥ್ ಹೆಗ್ಡೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಉಡುಪಿಯಲ್ಲಿ ಜಲಪಾತಕ್ಕೆ ಯುವಕ ಕಾಲು ಜಾರಿ ಬಿದ್ದ ಪ್ರಕರಣ ಬೆನ್ನಲ್ಲೇ ಮತ್ತೊಂದು ದುರಂತ!,ಜಲಪಾತ ನೋಡಲೆಂದು ಹೋಗಿ ಸಿಲುಕಿದ 80ಕ್ಕೂ ಹೆಚ್ಚು ಪ್ರವಾಸಿಗರು..!ಮುಂದೇನಾಯ್ತು?

ಕಡಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಮತ್ತೆ ಕಾಡ್ಗಿಚ್ಚು

ಮತದಾನ ಮುಗಿದ ಬೆನ್ನಲ್ಲೇ ವಿದ್ಯುತ್ ದರ ಏರಿಕೆ! ಎಷ್ಟು ರೂ. ಹೆಚ್ಚಳ? ಇಲ್ಲಿದೆ ಸಂಪೂರ್ಣ ಮಾಹಿತಿ