ಪುತ್ತೂರು

ಪುತ್ತೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಕಟ್ಟಡದ ಮೇಲೆ ಪೊಲೀಸ್ ದಾಳಿ..! ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ..!

ನ್ಯೂಸ್‌ ನಾಟೌಟ್‌: ಪುತ್ತೂರು ನಗರದ ಸಾಮೆತ್ತಡ್ಕ ಎಂಬಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು...

ಬ್ರೈಟ್ ಭಾರತ್ ನಲ್ಲಿ ನನಸಾಗಲಿದೆ ನಿಮ್ಮ ಕನಸುಗಳು..!, ಮತ್ಯಾಕೆ ತಡ ಇಂದೇ ಬ್ರೈಟ್ ಭಾರತ್ ಸ್ಕೀಮ್ 3ನೇ ಆವೃತ್ತಿಗೆ ಸೇರಿರಿ, ಜಾಯಿನ್ ಆಗುವುದು ಹೇಗೆ..? ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ಬ್ರೈಟ್ ಭಾರತ್ ನಿಮ್ಮ ಕನಸಿನ ಯೋಜನೆಯನ್ನು ನನಸು ಮಾಡಲಿದೆ. ಸಾಮಾನ್ಯ ಜನರೂ ಕೂಡ ಐಶಾರಾಮಿ ಮನೆ, ಕಾರು ಬೆಲೆ ಬಾಳುವ ವಸ್ತುಗಳನ್ನು ಪಡೆದುಕೊಳ್ಳುವ ಸುವರ್ಣಾವಕಾಶವನ್ನು ನೀಡಲಿದೆ. ನಿಮ್ಮ ಕನಸುಗಳಿಗೆ...

ಸುಳ್ಯ : ಮಂಗಳಾ ದೇವಿ ಡ್ರೈವಿಂಗ್ ಸ್ಕೂಲ್ ಮಾಲೀಕ ನದಿಗೆ ಹಾರಿರುವ ಶಂಕೆ..! ನದಿಯ ಸುತ್ತ ಜಮಾಯಿಸಿದ ಜನರು

ನ್ಯೂಸ್ ನಾಟೌಟ್: ಸುಳ್ಯದ ಹಳೆಗೇಟು ಬಳಿ ಇರುವ ಮಂಗಳಾ ಡ್ರೈವಿಂಗ್ ಸ್ಕೂಲ್ ಇದರ ಮಾಲೀಕರಲ್ಲಿ ಒಬ್ಬರಾಗಿರುವ ರಮೇಶ್ ರೈ ಅವರು ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಬಳಿಯ ಸೇತುವೆಯಿಂದ ಹಾರಿರುವ ಶಂಕೆ...

ಸಮುದಾಯದ ಯುವಕರನ್ನು ಬೆಳೆಸೋಣ’, ಗೌಡ ಸಮುದಾಯಕ್ಕೆ ಡಾ.ರೇಣುಕಾ ಪ್ರಸಾದ್ ಕೆ.ವಿ ಕರೆ

ನ್ಯೂಸ್ ನಾಟೌಟ್: ‘ಒಕ್ಕಲಿಗ ಸಮುದಾಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ, ವಿವಿಧ ಕ್ಷೇತ್ರದಲ್ಲಿ ಸಾಧಕ ಯುವಕರಿದ್ದಾರೆ. ಅಂಥಹ ಪ್ರತಿಭೆಗಳಿಗೆ ಅವಕಾಶ ನೀಡುವ ಹಾಗೂ ಅವರನ್ನು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ಕೆಲಸವನ್ನು ನಮ್ಮ ಸಮುದಾಯ ಮಾಡಬೇಕು’...

ಪುತ್ತೂರು:ಮನೆಯಲ್ಲಿ ವಿದ್ಯುತ್‌ ಶಾಕ್‌ ಗೊಳಗಾಗಿ ಮಹಿಳೆ ಮೃತ್ಯು:ಆಗಿದ್ದೇನು?

ನ್ಯೂಸ್ ನಾಟೌಟ್: ವಿದ್ಯುತ್‌ ಶಾಕ್‌ನಿಂದ ಮಹಿಳೆ ಮೃತಪಟ್ಟ ಘಟನೆ ಎ. 30ರಂದು ಪುತ್ತೂರಿನ ಅರಿಯಡ್ಕ ಗ್ರಾಮದ ಬೇಂಗತ್ತಡ್ಕದಲ್ಲಿ ಸಂಭವಿಸಿದೆ.ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಮೃತರು ಎಂದು ಗುರುತಿಸಲಾಗಿದೆ. ಆಗಿದ್ದೇನು? ಎ....

ಪದ್ಮರಾಜ್ ಪೂಜಾರಿ ‘ಎಂಪಿ’ ಆಗಿಯೇ ಆಗ್ತಾರೆ, ಭವಿಷ್ಯ ನುಡಿದ ಪುತ್ತೂರು ಶಾಸಕ ಅಶೋಕ್ ರೈ

ನ್ಯೂಸ್ ನಾಟೌಟ್: ಕಳೆದ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಪದ್ಮರಾಜ್ ಪೂಜಾರಿ ಅವರು ಮುಂದಿನ ದಿನಗಳಲ್ಲಿ ಎಂಪಿ ಆಗಿಯೇ ಆಗುತ್ತಾರೆ ಎಂದು ಪುತ್ತೂರು ಶಾಸಕ ಅಶೋಕ್...

ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಗೆ ಸಿದ್ಧತೆ : ಈ ಬಾರಿ ಡ್ರೋನ್‌ ಗೆ ನಿರ್ಬಂಧ ,ಶುಚಿತ್ವಕ್ಕೆ ವಿಶೇಷ ಆದ್ಯತೆ

ನ್ಯೂಸ್‌ ನಾಟೌಟ್: ಹತ್ತೂರ ಒಡೆಯ ಪುತ್ತೂರ ಮುತ್ತು ಮಹಾಲಿಂಗೇಶ್ವರ ದೇಗುಲದ ಬ್ರಹ್ಮರಥೋತ್ಸವಕ್ಕೆ ದಿನಗಣನೆ ಆರಂಭಗೊಂಡಿದೆ. ಈ ಬಾರಿ ಕೆಲವೊಂದು ಮಹತ್ವದ ನಿರ್ಧಾರವನ್ನು ದೇಗುಲದ ವ್ಯವಸ್ಥಾಪನ ಸಮಿತಿ ಮಾಡಿದ್ದು,ಗರುಡಾಗಮನಕ್ಕೆ ಅಡ್ಡಿಯಾಗುವುದೂ ಸೇರಿ ಕೆಲವೊಂದು...

ಪುತ್ತೂರು:ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟ ಪ್ರಕರಣ; ತಜ್ಞರಿಂದ ತನಿಖೆ ನಡೆಸಿ ವರದಿಗೆ ಆರೋಗ್ಯ ಸಚಿವ ಸೂಚನೆ

ನ್ಯೂಸ್‌ ನಾಟೌಟ್: ಇಡೀ ದ.ಕ. ಜಿಲ್ಲೆಯನ್ನೇ ಭಯದ ವಾತಾವರಣಕ್ಕೆ ತಳ್ಳುವಂತೆ ಮಾಡಿದ್ದ ಪ್ರಕರಣ ಪುತ್ತೂರಿನಿಂದ ವರದಿಯಾಗಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಬಿಟ್ಟಿದ್ದು ಈ ಪ್ರಕರಣ ರಾಜ್ಯದಾದ್ಯಂತ...

ಹೊಸಂಗಡಿ: ಸಾರ್ವಜನಿಕ ಸೇವೆಗೆ ಆಂಬ್ಯುಲೆನ್ಸ್ ಲೋಕಾರ್ಪಣೆ, ಭೀಮ್ ಆರ್ಮಿ ಸಂಘಟನೆಯಿಂದ ಜನ ಸೇವೆಯೇ ಜನಾರ್ದನನ ಸೇವೆ..!

ನ್ಯೂಸ್ ನಾಟೌಟ್: ಸಾರ್ವಜನಿಕವಾಗಿ ಜನರಿಗಾಗಿ ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡುವವರೇ ನಿಜವಾದ ದೇವರು. ಜೀವದ ಹಂಗು ತೊರೆದು ಜನರ ಕಷ್ಟಗಳಿಗೆ ಆಗುವಂತಹ ಒಂದು ಆಂಬ್ಯುಲೆನ್ಸ್ ಸೇವೆ ಆರಂಭಿಸಬೇಕೆನ್ನುವ ಭೀಮರಾವ್ ಆರ್ಮಿ ಹೊಸಂಗಡಿ...

ಪುತ್ತೂರು: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ..! ಬೈಕ್ ಸವಾರ ಸಾವು..!

ನ್ಯೂಸ್ ನಾಟೌಟ್: ಆಟೋರಿಕ್ಷಾ ಮತ್ತು ಬೈಕ್ ನಡುವೆ ಢಿಕ್ಕಿ ಆಗಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರಿನ ಕಬಕ ಸಮೀಪದ ಮುರ ಎಂಬಲ್ಲಿ ಬುಧವಾರ(ಫೆ.5) ಮುಂಜಾನೆ...