ಜೀವನಶೈಲಿ

ತೊಡಿಕಾನ: ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ದಲ್ಲಿ ಗೋಪೂಜೆ

ಅರಂತೋಡು: ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ದಲ್ಲಿ ದೀಪಾವಳಿ ಪ್ರಯುಕ್ತ ‘ಗೋಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು ಹಾಗೂ ಸಮಿತಿಯ ಸದಸ್ಯರು, ಊರವರು...

ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿ ಅಂಗವಾಗಿ ಬಲೀಂದ್ರ ಪೂಜೆ

ಬೆಳ್ಳಾರೆ: ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿ ಅಂಗವಾಗಿ ಬಲೀಂದ್ರ ಪೂಜೆ ನಡೆಯಿತು. ಆಡಳಿತ ಮಂಡಳಿಯವರು, ಅರ್ಚಕರು, ಪೂಜಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ದೀಪಾವಳಿ ಸ್ಪೆಷಲ್: ಈ ತಿಂಗಳಿನಲ್ಲೇ ಬರೋಬ್ಬರಿ 8 ಕಾರುಗಳು ಲಾಂಚ್‌ಗೆ ರೆಡಿ, ಯಾವ ಕಂಪನಿ ಕಾರು? ಏನಿದರ ವಿಶೇಷತೆ?

ಬೆಂಗಳೂರು: ದೀಪಾವಳಿ ಬಂತೆಂದರೆ ಭಾರತೀಯರಿಗೆ ಎಲ್ಲಿಲ್ಲದ ಸಂಭ್ರಮ. ಕರೋನಾ ನಡುವೆಯೂ ಈ ಸಲ ಹಬ್ಬವನ್ನು ಸ್ಮರಣೀಯವಾಗಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಹಬ್ಬ ಎಂದ ಮೇಲೆ ಸಾಕಷ್ಟು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಬಿಡುಗಡೆ...

ಡಿಸೆಂಬರ್ 3ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

ಧರ್ಮಸ್ಥಳ: ಡಿ.3ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದ್ದು, ನವೆಂಬರ್‌ 29ರಿಂದ ಡಿ.4ರವರೆಗೆ ದೀಪೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನ.29ರಂದು ವಸಂತ ಕಟ್ಟೆ ಉತ್ಸವ, 30ರಂದು...

ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಸೇರಿ 58 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಸುಳ್ಯ: ಯಕ್ಷಗಾನ ಕ್ಷೇತ್ರದಲ್ಲಿ ಅನುಪಮ ಸಾಧನೆ ಗೈದ ಹಿನ್ನೆಲೆಯಲ್ಲಿ ಜಯಾನಂದ ಸಂಪಾಜೆ ಸೇರಿದಂತೆ ಒಟ್ಟಾರೆ 58 ಮಂದಿ ಸಾಧಕರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ರಾಜ್ಯೋತ್ಸವದ ದಿನದಂದು ಇವರು...

ಕೂ ಕ್ರಿಯೇಟರ್ ಕಪ್ ಸ್ಪರ್ಧೆಯೊಂದಿಗೆ ಕ್ರಿಕೆಟ್ ಉತ್ಸವದಲ್ಲಿ ಪಾಲ್ಗೊಳ್ಳಿ!, ಉಚಿತ ವಿದೇಶ ಪ್ರವಾಸದ ಟ್ರಿಪ್ ಗೆಲ್ಲಿ..!

ಬೆಂಗಳೂರು: ವರ್ಕ್ ಫ್ರಮ್ ಹೋಮ್ ತಲೆಬಿಸಿಯಿಂದ ಹೊರಬಂದು ರಿಲ್ಯಾಕ್ಸ್ ಮೂಡ್ ನಲ್ಲಿ ವಿಶ್ವಕಪ್ ಕ್ರಿಕೆಟ್ ನೋಡಲು ಇಷ್ಟಪಡುವ ಅಭಿಮಾನಿಗಳಿಗೆ ಮಾಲ್ಡೀವ್ಸ್ ಪ್ರವಾಸಕ್ಕೆ ಟಿಕೆಟ್ ಗೆಲ್ಲುವ ಸುವರ್ಣಾವಕಾಶವನ್ನು Koo App ನೀಡುತ್ತಿದೆ. ದಿನದಿಂದ...

ವಿಶ್ವಕಪ್‌ ಟಿ20: ವಿವಿಧ ಭಾಷೆಗಳಲ್ಲಿ #KooKiyaKya ಜಾಹೀರಾತು, ಕ್ರಿಕೆಟ್ ಫ್ಯಾನ್ಸ್ ಥ್ರಿಲ್..!

ಬೆಂಗಳೂರು: ವಿಶ್ವದಾದ್ಯಂತ ವಿಶ್ವಕಪ್‌ ಟಿ20 ಕ್ರಿಕೆಟ್‌ ಕೂಟದ ರಂಗು ಪಸರಿಸಿದೆ. ವಿವಿಧ ಭಾಷೆಯ ಜನರು ಕ್ರಿಕೆಟ್‌ ಕುರಿತ ದೈನಂದಿನ ಚರ್ಚೆಗಳಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನಮೆಚ್ಚಿದ ಕೂ ಯ್ಯಾಪ್ ಭಾರತದ ಪ್ರಮುಖ...

ಟಾಟಾ ಮೋಟಾರ್ಸ್ ನ ಹೊಸ ಕಾರು ಪಂಚ್ ಬಿಡುಗಡೆ, ಕಡಿಮೆ ಬೆಲೆಗೆ ಸುರಕ್ಷಿತ ಪ್ರಯಾಣ ಭರವಸೆ

ನವದೆಹಲಿ: ಟಾಟಾ ಮೋಟಾರ್ಸ್ ಸೋಮವಾರ ಸಬ್–ಕಾಂಪ್ಯಾಕ್ಟ್ ಎಸ್ಯುವಿ ‘ಪಂಚ್’ (Punch) ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ರೂ. 5.49 ಲಕ್ಷ ನಿಗದಿಯಾಗಿದೆ. ಭಾರತ, ಇಂಗ್ಲೆಂಡ್ ಹಾಗೂ ಇಟಲಿಯ ಟಾಟಾ ಮೋಟಾರ್ಸ್ ಸ್ಟುಡಿಯೊಗಳಲ್ಲಿ ಈ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಜಿಪಿ ಪ್ರವೀಣ್ ಸೂದ್ ಭೇಟಿ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಭರವಸೆ

ಸುಳ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರಕ್ಕೆ ಭೇಟಿ ನೀಡಿದ ಅವರು...

ಕಾರಣಿಕ ಕ್ಷೇತ್ರ ಪಣೋಲಿಬೈಲಿಗೆ ಹೋಗುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ

ಮಂಗಳೂರು: ಕರಾವಳಿಯ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ದೈವಸ್ಥಾನದ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಜೀನ್ಸ್ ಪ್ಯಾಂಟ್ ಹಾಕಿದವರಿಗೆ ಮತ್ತು ಸ್ಲಿವ್ ಲೆಸ್ ಟಾಪ್, ಅಸಹ್ಯಕರವಾದ ಬಿಗಿ...