Latest

ರೋಗಿ ‘ಕೋಮಾ’ದಲ್ಲಿದ್ದಾನೆ ಎಂದು ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟ ವೈದ್ಯರು..! ನಾನು ಕೋಮಾದಲ್ಲಿಲ್ಲ ಎಂದು ICU ನಿಂದ ಹೊರ ಬಂದ ರೋಗಿ..!

ನ್ಯೂಸ್‌ ನಾಟೌಟ್: ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಕೋಮಾದಲ್ಲಿದ್ದಾನೆ ಎಂದು ಹೇಳಿದ ರೋಗಿಯೋರ್ವ ತಾನಾಗಿಯೇ ಆಸ್ಪತ್ರೆಯಿಂದ ಹೊರಬಂದು ಚಿಕಿತ್ಸೆಗಾಗಿ 1 ಲಕ್ಷ ರೂ. ವೈದ್ಯರು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ ಘಟನೆ ಮಧ್ಯಪ್ರದೇಶದ...

ಕೊಡಗು: ನಟಿ ರಶ್ಮಿಕಾ ಮಂದಣ್ಣಗೆ ಸೂಕ್ತ ರಕ್ಷಣೆ ನೀಡಲು ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ..! ಕೇಂದ್ರ ಗೃಹ ಸಚಿವ ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ..!

ನ್ಯೂಸ್‌ ನಾಟೌಟ್: ತೀವ್ರ ಟೀಕೆಗೆ ಗುರಿಯಾಗುತ್ತಿರುವ ಖ್ಯಾತ ಚಲನಚಿತ್ರ ನಟಿ, ಕೊಡಗು ಮೂಲದ ರಶ್ಮಿಕಾ ಮಂದಣ್ಣಗೆ ಸರ್ಕಾರ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ...

ವಿಪರೀತ ಸೆಕೆ ತಾಳಲಾರದೇ ಐಸ್‌ ಕ್ರೀಂ ಖರೀದಿಸಿದ ವ್ಯಕ್ತಿ!! ಐಸ್ ನಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಹಾವಿನ ಮರಿ ಪತ್ತೆ!

ನ್ಯೂಸ್‌ ನಾಟೌಟ್:ಸೆಕೆಗಾಲದಲ್ಲಿ ಹೆಚ್ಚಾಗಿ ಜನ ತಂಪು ಪಾನೀಯ, ಐಸ್ ಕ್ರಿಮ್ ಗಳ ಮೊರೆ ಹೋಗುವುದು ಜಾಸ್ತಿ. ಅದೂ ಈಗಿನ ಬಿಸಿಲಿನ ತಾಪಮಾನಕ್ಕೆ ನೀರು ಕುಡಿದು ಕುಡಿದು ಸಾಕಾಗಿ ಹೋದಾಗ ಒಮ್ಮೆ ತಂಪು...

ಹುಟ್ಟಿದ 8 ತಿಂಗಳ ನಂತರ ದೀಪಿಕಾ ಪಡುಕೋಣೆ ಪುತ್ರಿಯ ಫೇಸ್‌ ರಿವೀಲ್!!ಮುದ್ದು ಮುದ್ದಾದ ಮಗುವಿನ ಫೋಟೋ ನೋಡಿ ಥೇಟ್‌ ಗೊಂಬೆಯೇ ಎಂದ ನೆಟ್ಟಿಗರು..!

ನ್ಯೂಸ್‌ ನಾಟೌಟ್: ಬಾಲಿವುಡ್‌ ಪವರ್‌ ಕಪಲ್‌ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು.ಇದಾದ ಬಳಿಕ ತಮ್ಮ ಮುದ್ದು ಕಂದಮ್ಮಗೆ ‘ದುವಾ...

ಬಂಟ್ವಾಳ : ಬಾಲಕನಿಂದ ರೋಡ್‌ನಲ್ಲಿ ಸ್ಕೂಟರ್ ಚಾಲನೆಯ ಸಾಹಸ ; ಸ್ಕೂಟಿ ನೀಡಿದ ತಂದೆಗೆ 26000 ರೂ. ದಂಡ

ನ್ಯೂಸ್‌ ನಾಟೌಟ್: ಅಪ್ರಾಪ್ತ ವಯಸ್ಕರ ಸ್ಕೂಟರ್ ಚಾಲನೆ ಯಾವುದೇ ಕಾರಣಕ್ಕೂ ಸೇಫ್ ಅಲ್ಲ. ಜತೆಗೆ ಇದು ಕಾನೂನು ವಿರುದ್ಧವೂ ಹೌದು.ಅಪ್ರಾಪ್ತರು ಯಾವುದೇ ವಾಹನಗಳನ್ನು ಚಲಾಯಿಸಿದರೂ ಅವರ ಪೋಷಕರು ದಂಡ ತೆರಬೇಕಾಗುತ್ತದೆ. ಹೀಗಿದ್ದರೂ...

ಕೆಎಸ್ ಆರ್‌ಟಿಸಿ ಬಸ್‌ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ ;ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

ನ್ಯೂಸ್‌ ನಾಟೌಟ್: ಕೆಎಸ್ ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಗ್ಗೆ ವರದಿಯಾಗಿದೆ. ಬೆಳಗಾವಿಯ ಡಿಪೋ 1 ರಲ್ಲಿ ಅಳ್ನಾವರ್ ಬೆಳಗಾವಿ ಬಸ್‌ನಲ್ಲಿ ಮೆಕ್ಯಾನಿಕ್ ಆತ್ಮಹತ್ಯೆಗೆ ಶರಣಾಗಿದ್ದು,‌ಮೃತ...

ದಳಪತಿ ವಿಜಯ್ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಪ್ರಾರ್ಥನೆ :ಮುಂಜಾನೆಯಿಂದಲೇ ಉಪವಾಸ,ರಾತ್ರಿ ವೇಳೆ ಊಟ;ವಿಡಿಯೋ ವೈರಲ್

ನ್ಯೂಸ್‌ ನಾಟೌಟ್: ದಳಪತಿ ವಿಜಯ್ ದಕ್ಷಿಣದ ಸೂಪರ್​ಸ್ಟಾರ್ ಎಂದೇ ಪ್ರಸಿದ್ದಿ ಪಡೆದಿದ್ದಾರೆ. ಸದ್ಯ ಸಿನಿಮಾ ಹಾಗೂ ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದರೂ , ಫುಲ್ ಟೈಮ್ ರಾಜಕೀಯದಲ್ಲೇ ತೊಡಗಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು...

ಮಕ್ಕಳ ಹಾಜರಾತಿಗೆ ಇನ್ನು ಮುಂದೆ “ಫೇಸ್‌ ರೆಕಗ್ನಿಷನ್‌” ವ್ಯವಸ್ಥೆ..! 10,267 ಸರ್ಕಾರಿ ಶಿಕ್ಷಕರ ನೇಮಕ..!

ನ್ಯೂಸ್ ನಾಟೌಟ್: ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಫೇಸ್‌ ರೆಕಗ್ನಿಷನ್‌, ಮತ್ತು 550 ಕರ್ನಾಟಕ ಪಬ್ಲಿಕ್‌ ಶಾಲೆ ಸ್ಥಾಪನೆ, ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ 2000 ರು ಹೆಚ್ಚಳ, ಬಿಸಿಯೂಟ ನೌಕರರ...

ಸುಳ್ಯ: ಕಾರು ಮತ್ತು ಲಾರಿ ಡಿಕ್ಕಿ, ಕಾರಿನ ಮುಂಭಾಗ ಜಖಂ

ನ್ಯೂಸ್‌ ನಾಟೌಟ್‌: ಸುಳ್ಯದ ಅಮರಶ್ರೀ ಬಳಿ ಕಾರು ಮತ್ತು ಲಾರಿ ಡಿಕ್ಕಿಯಾದ ಘಟನೆ ಇದೀಗ ಸಂಭವಿಸಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕಾರು ಕೇರಳ ನೋಂದಣಿಯದ್ದು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮುಂಬೈ ಭಯೋತ್ಪಾದಕ ದಾಳಿಕೋರನ ಅರ್ಜಿ ವಜಾ..! ಶೀಘ್ರವೇ ಉಗ್ರನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರ..!

ನ್ಯೂಸ್ ನಾಟೌಟ್: 26/11ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತುರ್ತು ತಡೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ರಾಣಾ...