Latestಕ್ರೈಂದೇಶ-ವಿದೇಶ

ಯುದ್ಧ ಭೀತಿ: ದೇಶದ ಎಲ್ಲಾ ವೈದ್ಯರು, ದಾದಿಯರ ರಜೆ ರದ್ದುಗೊಳಿಸಿದ ಇರಾನ್‌..! ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ..!

484

ನ್ಯೂಸ್ ನಾಟೌಟ್: ಇಸ್ರೇಲ್ ಜೊತೆ ಉದ್ವಿಗ್ನತೆ ಹಿನ್ನೆಲೆ ಇರಾನ್‌ ಎಲ್ಲಾ ವೈದ್ಯರು ಮತ್ತು ದಾದಿಯರ ರಜೆಯನ್ನು ರದ್ದುಗೊಳಿಸಿ ತಕ್ಷಣ ಕರ್ತವ್ಯಕ್ಕೆ ಮರಳಬೇಕೆಂದು ಆದೇಶಿಸಿದೆ.

ಇರಾನ್‌ ನ ಉಪ ಆರೋಗ್ಯ ಸಚಿವರು ರಜೆಯಲ್ಲಿರುವ ಎಲ್ಲಾ ವೈದ್ಯರು ಮತ್ತು ದಾದಿಯರು ಕೆಲಸಕ್ಕೆ ಮರಳಬೇಕೆಂದು ಸೂಚಿಸಿದ್ದಾರೆ.

ʼವೈದ್ಯರು ಮತ್ತು ದಾದಿಯರ ರಜೆಗಳನ್ನು ರದ್ದುಪಡಿಸಲಾಗಿದೆ. ವೈದ್ಯಕೀಯ ಸೇವೆಗಳನ್ನು ಒದಗಿಸಲು ಮಾತ್ರವಲ್ಲದೆ ಚಿಕಿತ್ಸಾ ತಂಡಗಳ ನೈತಿಕತೆ ಮತ್ತು ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಲು ವೈದ್ಯಕೀಯ ಕೇಂದ್ರಗಳಲ್ಲಿ ಹಾಜರಿರುವಂತೆ ಕೇಳಿಕೊಳ್ಳಲಾಗಿದೆ ಎಂದು ಇರಾನ್‌ನ ಉಪ ಆರೋಗ್ಯ ಸಚಿವ ಸೆಯ್ಯದ್ ಸಜ್ಜದ್ ರಝಾವಿ ಹೇಳಿಕೆ ನೀಡಿದ್ದಾರೆ.

ಮಗುವಿನ ಎದುರೇ ಅಮ್ಮನನ್ನು ಮರಕ್ಕೆ ಕಟ್ಟಿ ಥಳಿಸಿದ ಜನ..! ಗಂಡ ಸಾಲದ ತೀರಿಸದ್ದಕ್ಕೆ ಹೆಂಡತಿಗೆ ಶಿಕ್ಷೆ, ಆರೋಪಿ ಅರೆಸ್ಟ್..!

See also  ‘ದಿ ರಣ್ವೀರ್ ಶೋ’ ಪ್ರಸಾರಕ್ಕೆ ಸುಪ್ರೀಂ ಕೋರ್ಟ್​ ಅನುಮತಿ..! 280 ಜನರಿಗೆ ಉದ್ಯೋಗ ನೀಡಿದ್ದ ರಣ್ವೀರ್ ಅಲಹಾಬಾದಿಯಾಗೆ ರಿಲೀಫ್..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget