Latest

ಕರ್ನಾಟಕದ ಬ್ರ್ಯಾಂಡ್ ನಂದಿನಿಗೆ ಕರ್ನಾಟಕದಲ್ಲೇ ನಿರ್ಲಕ್ಷ್ಯ..? ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಅಮುಲ್ ಗೆ ಸ್ಥಾನ..!

ನ್ಯೂಸ್ ನಾಟೌಟ್: ಬಿಎಂಆರ್ ​ಸಿಎಲ್ (Bangalore Metro Rail Corporation Limited) ಮತ್ತೊಮ್ಮೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಕರ್ನಾಟಕದ ಬ್ರ್ಯಾಂಡ್ ನಂದಿನಿ ಮತ್ತೊಮ್ಮೆ ಬೆಂಗಳೂರಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್...

ಸುಳ್ಯ: ಗುಂಡಿ ಮುಚ್ಚಿಸದ ಅಧಿಕಾರಿಗಳು, ರೊಚ್ಚಿಗೆದ್ದು ತಾವೇ ಗುಂಡಿ ಮುಚ್ಚಿ ಜನ ಸೇವೆ ಮಾಡಿದ ‘ಜೈ ಜವಾನ್’ ಆಟೋ ಚಾಲಕರು

ನ್ಯೂಸ್ ನಾಟೌಟ್: ಇತ್ತೀಚಿಗೆ ನಮ್ಮ ಸುಳ್ಯದಲ್ಲಿ ರಸ್ತೆಗಳು ಹೊಂಡ ಗುಂಡಿಗಳ ಮೇಲೆ ಇವೆಯೋ ಅಥವಾ ಹೊಂಡ ಗುಂಡಿಗಳ ಮೇಲೆಯೇ ರಸ್ತೆಗಳಿವೆಯೋ ಅನ್ನುವುದೇ ಗೊತ್ತಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಎಷ್ಟು ಸಲ ಮನವಿ ಮಾಡಿದರೂ...

ಸತತ ಎರಡನೇ ದಿನವೂ ಸಾಲು-ಸಾಲು ಏರ್ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ..! ಜೊತೆಗೆ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟ..!

ನ್ಯೂಸ್ ನಾಟೌಟ್: ಸತತ ಎರಡನೇ ದಿನವೂ ಏರ್ ಇಂಡಿಯಾದ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. “ಕಾರ್ಯಾಚರಣೆಯ ಕಾರಣಗಳು” ಮತ್ತು ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮದಿಂದಾಗಿ ಜೂನ್ 17 ರಂದು ನಿಗದಿಯಾಗಿದ್ದ ಮುಂಬೈ-ಲಕ್ನೋ...

ವರ್ಷಕ್ಕೆ 30 ದಿನ ಮಾತ್ರ ತೆರೆಯುವ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ದರ್ಶನ್ ಭೇಟಿ..! ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್..!

ನ್ಯೂಸ್ ನಾಟೌಟ್: ಡೇವಿಲ್ ಚಿತ್ರೀಕರಣ ಮುಕ್ತಾಯದ ಬಳಿಕ ದೇವರ ಅನುಗ್ರಹ ಪಡೆಯಲು ನಟ ದರ್ಶನ್ ಟೆಂಪನ್ ರನ್ ಶುರು ಮಾಡಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್...

ಅಧಿಕೃತವಾಗಿ ಯುದ್ಧ ಘೋಷಿಸಿದ ಇರಾನ್ನ ಸರ್ವೋಚ್ಛ ನಾಯಕ..! ಶರಣಾಗುವಂತೆ ಧಮ್ಕಿ ಹಾಕಿದ ಟ್ರಂಪ್‌..!

ನ್ಯೂಸ್ ನಾಟೌಟ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಯಾಗಿದ್ದು ಅಪಾಯಕಾರಿ ಹಂತಕ್ಕೆ ತಲುಪಿದೆ. ಇಸ್ರೇಲ್‌ ಬೆಂಬಲಕ್ಕೆ ನಿಂತಿರುವ ಟ್ರಂಪ್‌ ಶರಣಾಗುವಂತೆ ಧಮ್ಕಿ ಹಾಕಿದ್ದಾರೆ. ಆದರೆ ಅಮೆರಿಕ ಬೆದರಿಕೆಗೂ ಜಗ್ಗದ...

ದಕ್ಷಿಣ ಕನ್ನಡ ಜಿಲ್ಲೆಗೆ ಯಂಗ್ ಆ್ಯಂಡ್ ಡೈನಾಮಿಕ್ ಜಿಲ್ಲಾಧಿಕಾರಿ, ಮುಲೈ ಮುಗಿಲನ್ ಗೆ ವರ್ಗಾವಣೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ನೇಮಕಗೊಂಡಿದ್ದಾರೆ. ಹಠಾತ್‌ ಬೆಳವಣಿಗೆಯಲ್ಲಿ ಅತ್ಯಂತ ಸರಳ ಜಿಲ್ಲಾಧಿಕಾರಿಯಾಗಿ ನಗುಮೊಗದಿಂದ ಜನರ ಒಡನಾಡಿಯಾಗಿದ್ದ ಹಾಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರನ್ನು ಬೆಂಗಳೂರಿನ ನೋಂದಣಿ...

ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಅಮೆರಿಕ ಅಧ್ಯಕ್ಷ..! ಟ್ರಂಪ್‌ ಹೆಸರಿನಲ್ಲಿ ಫೋನ್‌..!

ನ್ಯೂಸ್ ನಾಟೌಟ್: ಐಫೋನ್‌ ಗಳನ್ನು (iPhone) ಅಮೆರಿಕದಲ್ಲಿ ಉತ್ಪಾದನೆ ಮಾಡುವಂತೆ ಆಪಲ್‌ ಗೆ ಸೂಚಿಸಿದ್ದ ಡೊನಾಲ್ಡ್‌ ಟ್ರಂಪ್‌ ಈಗ ಮೊಬೈಲ್‌ ಫೋನ್‌ ಮತ್ತು ವಯರ್‌ ಲೆಸ್‌ ಸೇವಾ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟ್ರಂಪ್‌...

ವಾಟ್ಸಾಪ್ ನಲ್ಲೂ ಇನ್ನು ಮುಂದೆ ಜಾಹಿರಾತು ಪ್ರದರ್ಶನ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಜಾಹೀರಾತುಗಳನ್ನು ಹೊರತರುತ್ತಿರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಳಕೆದಾರರು ತಮ್ಮ ಸ್ಟೇಟಸ್ ಅಪ್‌ಲೋಡ್ ಮಾಡುವ ಮತ್ತು ವಿವಿಧ ಚಾನೆಲ್‌ಗಳನ್ನು ಅನ್ವೇಷಿಸುವ ನವೀಕರಣಗಳ ಟ್ಯಾಬ್‌ನಲ್ಲಿ...

ಮುತ್ತಿಕ್ಕಲು ಹೋದ ವ್ಯಕ್ತಿಗೆ ಕಚ್ಚಿದ ವಿಷಕಾರಿ ಹಾವು..! ವ್ಯಕ್ತಿಯ ಸ್ಥಿತಿ ಗಂಭೀರ, ವಿಡಿಯೋ ವೈರಲ್..!

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ ವಿಷಕಾರಿ ಹಾವಿಗೆ ಮುತ್ತಿಕ್ಕಲು ದುಸ್ಸಾಹಸ ಮಾಡಿದ್ದು, ಕಡಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯ ಹೈಬತ್‌ಪುರ ಗ್ರಾಮದಲ್ಲಿ ಶುಕ್ರವಾರ(ಜೂ.13) ಸಂಜೆ ರೀಲ್ ಮಾಡುವ...