ಸುಳ್ಯ

ಮನೆ, ಕುಟುಂಬದಲ್ಲಿ ಒಳ್ಳೆಯ ಕೆಲಸ ಮಾಡಿ ಸಮಾಜ ಸೇವೆ ಆರಂಭಿಸಿ : ಚಂದ್ರಶೇಖರ ಪೇರಾಲ್

ಅರಂತೋಡು: ತಮ್ಮ ಮನೆ ಕುಟುಂಬದಲ್ಲಿ ಒಳ್ಳೆಯ ಕೆಲಸ ಮಾಡುವುದರ ಮೂಲಕ ಸಮಾಜಸೇವೆ ಆರಂಭಿಸಿ ಎಂದು ಎಲಿಮಲೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಚಂದ್ರಶೇಖರ್ ಪೇರಾಲ್ ಹೇಳಿದರು. ಅಜ್ಜಾವರ ಚೈತನ ಸೇವಾಶ್ರಮವದಲ್ಲಿ ಇಲ್ಲಿಯ...

ಪೆರಾಜೆ: ದಿವ್ಯ ಕಾಶಿ -ಭವ್ಯ ಕಾಶಿ ಕಾರ್ಯಕ್ರಮ ಪ್ರಾರ್ಥನೆ

ಸುಳ್ಯ: ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ದಿವ್ಯ ಕಾಶಿ -ಭವ್ಯ ಕಾಶಿ ಕಾರ್ಯಕ್ರಮದ ಪ್ರಾರ್ಥನೆ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನೆರವೇರಿಸಲಾಯಿತು.

ನಂದರಾಜ್ ಸಂಕೇಶ್ ರವರಿಗೆ ಮಹಾತ್ಮ ಜ್ಯೋತಿ ಬಾ ಪುಲೆ ಪ್ರಶಸ್ತಿ

ಸುಳ್ಯ: ಹಿರಿಯ ದಲಿತಪರ ಹೋರಾಟಗಾರ, ನಿವೃತ್ತ ಅಂಚೆ ಪಾಲಕರು, ಸಾಮಾಜಿಕ ಕಾರ್ಯಕರ್ತರಾಗಿರುವ ನಂದರಾಜ್ ಸಂಕೇಶ್ ಅವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಮಹಾತ್ಮ ಜ್ಯೋತಿಬಾ ಪುಲೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಾಳೆ ದೆಹಲಿಯಲ್ಲಿ...

ತೆಕ್ಕಿಲ್ ಫುಟ್‌ಬಾಲ್‌ ಲೀಗ್: ಯುನೈಟೆಡ್ ಗೂನಡ್ಕ ಚಾಂಪಿಯನ್, ಅರಂತೋಡು ರನ್ನರ್ಸ್ಅಪ್

ಗೂನಡ್ಕ: ತೆಕ್ಕಿಲ್ ಪ್ರತಿಷ್ಠಾನ ಅರಂತೋಡು ಸ್ಥಾಪಕಾಧ್ಯಕ್ಷ ಟಿ ಎಂ ಶಾಹೀದ್ ತೆಕ್ಕಿಲ್ 50ನೇ ಹುಟ್ಟಹಬ್ಬದ ಪ್ರಯುಕ್ತ ತೆಕ್ಕಿಲ್ ಸೋಕರ್ ಕ್ಲಬ್ ಹಮ್ಮಿಕೊಂಡ ತೆಕ್ಕಿಲ್ ಲೀಗ್ ಪುಟ್ಬಾಲ್ ಪಂದ್ಯಾಟದಲ್ಲಿ ಬಿ ಯುನೈಟೆಡ್ ಗೂನಡ್ಕ...

ಪತ್ರಕರ್ತರ ಸಮುದಾಯ ಭವನ ಕಾಮಗಾರಿ ಸ್ಥಳಕ್ಕೆ ಉದ್ಯಮಿ ಆರ್ ಕೆ ನಾಯರ್ ಭೇಟಿ: ಒಂದು ಲಕ್ಷ ರೂ. ಕೊಡುಗೆ

ಸುಳ್ಯ:ಗುಜರಾತಿನಲ್ಲಿ ಉದ್ಯಮಿಯಾಗಿರುವ ಸುಳ್ಯ ಜಾಲ್ಸೂರಿನವರಾದ ಆರ್ ಕೆ ನಾಯರ್ ಸುಳ್ಯ ಅಂಬೆಟಡ್ಕದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನದ ಸ್ಥಳಕ್ಕೆ ಭೇಟಿ ನೀಡಿದರು. ನ.25 ರಂದು ನೂತನ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ...

ಪತ್ರಕರ್ತರ ಸಮುದಾಯ ಭವನದ ನಿರ್ಮಾಣ ಕಾರ್ಯ ಆರಂಭ, ಕಾಮಗಾರಿಗೆ ಚಾಲನೆ ನೀಡಿದ ಡಾ.ಕೆ.ವಿ.ಚಿದಾನಂದ

ಸುಳ್ಯ: ಸುಳ್ಯದ ಅಂಬೆಟಡ್ಕದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನ ‘ಪ್ರೆಸ್ ಕ್ಲಬ್ ‘ ಕಟ್ಟಡದ ಕಾಮಗಾರಿ ಭಾನುವಾರ ಆರಂಭಗೊಂಡಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದೀಪ ಬೆಳಗಿಸಿ,...

ಇಂದು ಸಂಪಾಜೆಯಲ್ಲಿ ಹೋಟೆಲ್ ಹೈವೇ ಶುಭಾರಂಭ

ಸಂಪಾಜೆ : ಸಂಪಾಜೆ ಚೆಕ್ ಪೋಸ್ಟ್ ಬಳಿ ಹೋಟೆಲ್ ಹೈವೇ ನಾಳೆ ಶುಭಾರಂಭಗೊಳ್ಳಲಿದೆ, ಕೇರಳ ಹಾಗೂ ಕರಾವಳಿ ಶೈಲಿಯ ಊಟೋಪಚಾರ,ಬಾಳೆ ಎಲೆ ಊಟ, ವಿವಿಧ ರೀತಿಯ ಮೀನಿನ ತವಾ ಫ್ರೈ,ಬಿರಿಯಾನಿ,ಕಾಡಾ ಕೋಳಿ...

ಅರಂತೋಡು: ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ

ಅರಂತೋಡು : ದೇಶದ ಜನತೆಗೆ 100 ಕೋಟಿ ಕೋವಿಡ್ ವ್ಯಾಕ್ಷಿನ್ ಹಾಕಿ ಗುರಿ ಸಾಧಿಸಿದ ಪ್ರಯುಕ್ತ ಕೋವಿಡ್ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದಿಸುವ ಕಾರ್ಯಕ್ರಮ ಬಿ. ಜೆ. ಪಿ. ಮಂಡಲ ಸಮಿತಿಯ...

ಸುಳ್ಯ: ನೂತನ ಕರ್ನಾಟಕ ಕಂಪ್ಯೂಟರ್ ಶಾಖೆ ಉದ್ಘಾಟನೆ

ಸುಳ್ಯ: ಸುಳ್ಯದಲ್ಲಿ ನೂತನ ಕರ್ನಾಟಕ ಕಂಪ್ಯೂಟರ್ ಶಾಖೆ ಉದ್ಘಾಟನೆಗೊಂಡಿದೆ. ಶುಕ್ರವಾರ ಚೆನ್ನಕೇಶವ ದೇವಸ್ಥಾನದ ಸಮೀಪವಿರುವ ಕೇಂದ್ರದಲ್ಲಿ ಆಯುಧ ಪೂಜೆ ಸುಸಂದರ್ಭದಲ್ಲಿ ಪೂಜೆ ನೆರವೇರಿಸುವುದರ ಮೂಲಕ ಹೊಸ ಶಾಖೆಗೆ ಚಾಲನೆ ನೀಡಲಾಯಿತು. ಈ...

ಅಕ್ಟೋಬರ್‌ 11 ರಂದು ಗೂನಡ್ಕದಿಂದ ಕಲ್ಲುಗುಂಡಿಯವರೆಗೆ ಜಾಗೃತಿ ಜಾಥಾ ಮತ್ತು ಕಾರ್ಯಾಗಾರ

ಸುಳ್ಯ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸುವ ಸಲುವಾಗಿ ಅಕ್ಟೋಬರ್‌ 11 ರಂದು ಸೋಮವಾರ ಬೆಳಗ್ಗೆ...