ಪುತ್ತೂರು

ಪುತ್ತೂರು: ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಬೈಕ್..! ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು..!

ನ್ಯೂಸ್‌ ನಾಟೌಟ್: ರಸ್ತೆ ಅಂಚಿನಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ(ಮೇ.18) ತಡರಾತ್ರಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುತ್ತೂರು ನಗರದ ಉರ್ಲಾಂಡಿ ಬೈಪಾಸ್...

ಸುಳ್ಯದ ಮದುವೆಗೆಂದು ಬೈಕ್‌ನಲ್ಲಿ ಬರುತ್ತಿದ್ದ ತಂದೆ ಮಗನ ದುರಂತ ಅಂತ್ಯ..! ಅನಾಥರಾದ ಪತ್ನಿ ಮತ್ತು ಇನ್ನೋರ್ವ ಪುತ್ರ..!

ನ್ಯೂಸ್‌ ನಾಟೌಟ್‌: ಕೆಲವೊಮ್ಮೆ ವಿಧಿ ಯಾವ ರೀತಿ ಇರುತ್ತೆ ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕೆಎಸ್ಸಾರ್ಟಿಸಿ ಬಸ್ಸಿನ ಚಾಲಕನೋರ್ವನ ನಿರ್ಲಕ್ಷ್ಯಕ್ಕೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಅಮಾಯಕ ಜೀವಗಳು ಬಲಿಯಾದ ಘಟನೆ ಭಾನುವಾರ ಪುತ್ತೂರು...

ಪುತ್ತೂರು: ಸರ್ಕಾರಿ ಬಸ್‌ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ, ಓರ್ವ ಸಾವು, ಮತ್ತೋರ್ವ ಗಂಭೀರ

ನ್ಯೂಸ್‌ ನಾಟೌಟ್‌: ಸರ್ಕಾರಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಇದೀಗ (ಮೇ 11ರಂದು )ಅಪಘಾತ ಸಂಭವಿಸಿ ದ್ವಿಚಕ್ರ ಸವಾರ ಮೃತಪಟ್ಟು ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿಯಲ್ಲಿ...

43ನೇ ವಯಸ್ಸಿಗೆ ಸ್ಟಾರ್ ಕ್ರಿಕೆಟರ್ ಜೊತೆ ಮದುವೆಗೆ ಸಜ್ಜಾದ್ರಾ ಅನುಷ್ಕಾ ಶೆಟ್ಟಿ!?‘ಬಾಹುಬಲಿ’ ಚಿತ್ರದ ಮೂಲಕ ಇಡೀ ವಿಶ್ವದಾದ್ಯಂತ ಗುರುತಿಸಿಕೊಂಡ ಪುತ್ತೂರಿನ ಚೆಲ್ವೆ!!

ನ್ಯೂಸ್‌ ನಾಟೌಟ್: ಅನುಷ್ಕಾ ಶೆಟ್ಟಿ ,ತೆಲುಗು ಫಿಲ್ಮ್ ಇಂಡಸ್ಟ್ರೀಯಲ್ಲಿ ತಮ್ಮ ವಿಶೇಷ ಅಭಿನಯದ ಮೂಲಕ ಸಿನಿ ಅಭಿಮಾನಿಗಳ ಮನ ಗೆದ್ದವರು. ಮೊದಮೊದಲು ಫುಲ್ ಬೋಲ್ಡ್ ಪಾತ್ರದಲ್ಲಿ ಆಬಿನಯಿಸುತ್ತಿದ್ದರೂ ಬಳಿಕ ‘ರುದ್ರಮ್ಮ ದೇವಿ’,...

ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಪುತ್ತೂರು, ಸುಳ್ಯ, ವಿಟ್ಲ ಸೇರಿದಂತೆ ದ.ಕನ್ನಡ ಜಿಲ್ಲೆಯಾದ್ಯಂತ ಬಂದ್, ಪಂಜದಲ್ಲಿ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ, ಪುತ್ತೂರಿನಲ್ಲಿ ಅಂಗಡಿ ಬಂದ್ ಮಾಡದವರ ವಿರುದ್ಧ ತಿರುಗಿದ ಆಕ್ರೋಶ

ನ್ಯೂಸ್ ನಾಟೌಟ್: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದಕ್ಷಿಣ ಕನ್ನಡದಾದ್ಯಂತ ಹಲವು ಕಡೆ ಹಿಂದೂ ಪರ ಸಂಘಟನೆಗಳು ಬಂದ್ ಗೆ ನೀಡಿದ ಕರೆ ಯಶಸ್ವಿಯಾಗಿದೆ. ಪುತ್ತೂರಿನಲ್ಲಿ...

ಪುತ್ತೂರು:ಮನೆಯಲ್ಲಿ ವಿದ್ಯುತ್‌ ಶಾಕ್‌ ಗೊಳಗಾಗಿ ಮಹಿಳೆ ಮೃತ್ಯು:ಆಗಿದ್ದೇನು?

ನ್ಯೂಸ್ ನಾಟೌಟ್: ವಿದ್ಯುತ್‌ ಶಾಕ್‌ನಿಂದ ಮಹಿಳೆ ಮೃತಪಟ್ಟ ಘಟನೆ ಎ. 30ರಂದು ಪುತ್ತೂರಿನ ಅರಿಯಡ್ಕ ಗ್ರಾಮದ ಬೇಂಗತ್ತಡ್ಕದಲ್ಲಿ ಸಂಭವಿಸಿದೆ.ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಮೃತರು ಎಂದು ಗುರುತಿಸಲಾಗಿದೆ. ಆಗಿದ್ದೇನು? ಎ....

ರಬ್ಬರ್ ಟ್ಯಾಪಿಂಗ್ ಗೆ ಹೋಗಿದ್ದ ಮಹಿಳೆ ಕಾಡಾನೆ ದಾಳಿಗೆ ಸಾವು..! ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಭೇಟಿ

ನ್ಯೂಸ್ ನಾಟೌಟ್: ಮುಂಜಾನೆ ಎದ್ದು ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದ ಕಾರ್ಮಿಕ ಮಹಿಳೆಯನ್ನು ಆನೆ ತುಳಿದು ಸಾಯಿಸಿದ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ನಡೆದಿದೆ. ಅರ್ತಿಯಡ್ಕ ಸಿಆರ್ಸಿ ಕಾಲೋನಿ ನಿವಾಸಿ...

ಕಾವು: ಬೈಕ್ – ಬಸ್‌ ನಡುವೆ ಭೀಕರ ಅಪಘಾತ , ಸವಾರ ಮೃತ್ಯು..!

ನ್ಯೂಸ್‌ ನಾಟೌಟ್‌: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಬುಲೆಟ್ ಬೈಕ್‌ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಇದೀಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕೇರಳ...

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಹತ್ತು ದಿನಗಳ ವಾರ್ಷಿಕ ಜಾತ್ರೆಗೆ ಚಾಲನೆ

ನ್ಯೂಸ್‌ ನಾಟೌಟ್: ಹತ್ತೂರಿನ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಹತ್ತು ದಿನಗಳ ವಾರ್ಷಿಕ ಜಾತ್ರೆಗೆ ಗುರುವಾರ (ಏ.10) ಕ್ಷೇತ್ರದ ತಂತ್ರಿ ಕುಂಟಾರು ರವೀಶ್‌ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ...

ಬೆಲೆ ಏರಿಕೆಗಳ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ತಯಾರಿ..! ಮಂಗಳೂರು, ಉಡುಪಿ ಜನರಿಗೆ ಮತ್ತೊಂದು ಶಾಕ್..!

ನ್ಯೂಸ್ ನಾಟೌಟ್: ಬೆಲೆ ಏರಿಕೆಗಳಿಂದ ತತ್ತರಿಸಿರುವ ಕರ್ನಾಟಕ ಜನತೆಗೆ ಮತ್ತೊಂದು ಶಾಕ್ ಎದುರಾಗಲಿದೆ. ಇತ್ತೀಚೆಗಷ್ಟೇ ಕೆಎಸ್ ​ಆರ್ ​​ಟಿಸಿ ಬಸ್ ​ಗಳ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಖಾಸಗಿ ಬಸ್...