ಪುತ್ತೂರು

ಉಪ್ಪಿನಂಗಡಿ: ಬಸ್ ನಿಂದ ಇಳಿದ ಅಜ್ಜ ನಾಪತ್ತೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಗುರುತು ಸಿಕ್ಕಿದವರು ಮಾಹಿತಿ ಕೊಡುವಂತೆ ಮನವಿ

ನ್ಯೂಸ್ ನಾಟೌಟ್ : ಮನೆಯಿಂದ ಹೊರಟ ಹಿರಿಯಜ್ಜವೊಬ್ಬರು ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. 88 ವರ್ಷದ ಬಟ್ಯಪ್ಪ ಕುಲಾಲ್ ಜು.25ರಂದು ಸುಮಾರು 11 ಗಂಟೆಯ ನಂತರ ಕಾಣೆಯಾಗಿದ್ದಾರೆ. ಇವರು ಬಿಳಿ ಬಣ್ಣದ...

ಭಾರಿ ಮಳೆಯಿಂದ ಜು. 24ರಂದು ಪುತ್ತೂರು ತಾಲೂಕಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ರಜೆ, ಪುತ್ತೂರು ತಹಶೀಲ್ದಾರ್‌ರಿಂದ ಆದೇಶ

ನ್ಯೂಸ್‌ ನಾಟೌಟ್‌: ಕರಾವಳಿಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮುಂಜಾಗ್ರತ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಪುತ್ತೂರು ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರ್ಕಾರಿ ಅನುದಾನಿತ...

ಪುತ್ತೂರು: ಬೀರಮಲೆ ಬೆಟ್ಟದಲ್ಲಿ ಅಪ್ರಾಪ್ತ ವಯಸ್ಕರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣ, ಇಬ್ಬರ ಬಂಧನ

ನ್ಯೂಸ್‌ ನಾಟೌಟ್‌: ಪುತ್ತೂರಿನ ಪ್ರೇಕ್ಷಣಿಯ ಸ್ಥಳ ಬೀರಮಲೆ ಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ ಅಪ್ರಾಪ್ತ ವಯಸ್ಕರಿಬ್ಬರನ್ನು ತಡೆದು ಅವರ ಫೋಟೋ, ವೀಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಲ್ಲಿ ಇಬ್ಬರನ್ನು ಪುತ್ತೂರು ನಗರ...

ಪುತ್ತೂರು: ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ ಪ್ರಕರಣ, ಆರೋಪಿಯ ತಂದೆ ಜಗನ್ನಿವಾಸ್ ರಾವ್ ಬಂಧನ, ಜಾಮೀನಿನಲ್ಲಿ ಬಿಡುಗಡೆ

ನ್ಯೂಸ್‌ ನಾಟೌಟ್‌: ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಪಾಠಿ ವಿದ್ಯಾರ್ಥಿಯ ಶ್ರೀಕೃಷ್ಣ ಜೆ ರಾವ್ (21 ವರ್ಷ) ಎಂಬಾತನನ್ನು ಶುಕ್ರವಾರ ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಪ್ರಕರಣ...

ಪುತ್ತೂರು: ಸಹಪಾಠಿಗೆ ಗರ್ಭವತಿಯಾಗಿಸಿದ ಕೃಷ್ಣರಾವ್ ವಶಕ್ಕೆ , ಮೈಸೂರಿನಲ್ಲಿ ಸೆರೆ

ಪುತ್ತೂರು: ಸಹಪಾಠಿಗೆ ಗರ್ಭವತಿಯಾಗಿಸಿದ ಕೃಷ್ಣರಾವ್ ವಶಕ್ಕೆ , ಮೈಸೂರಿನಲ್ಲಿ ಸೆರೆ ನ್ಯೂಸ್ ನಾಟೌಟ್: ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಪಾಠಿ ವಿದ್ಯಾರ್ಥಿ ಕೃಷ್ಣ ಜೆ ರಾವ್ (21 ವರ್ಷ)...

ಧರ್ಮಸ್ಥಳ, ಸೌತಡ್ಕ ಮತ್ತು ಆರಿಕೋಡಿ ದೇವಸ್ಥಾನಗಳಿಗೆ ನಟ ಅನಿರುದ್ಧ್ ಭೇಟಿ, ಪೋಷಕರೊಂದಿಗೆ ಕರಾವಳಿ ಕ್ಷೇತ್ರಗಳ ದರ್ಶನ

ನ್ಯೂಸ್ ನಾಟೌಟ್ : ಕಿರುತೆರೆ ನಟ ಅನಿರುದ್ಧ್ ದಕ್ಷಿಣ ಕನ್ನಡದ ವಿವಿಧ ಕ್ಷೇತ್ರಗಳಿಗೆ ಇಂದು(ಜೂ.26) ಭೇಟಿ ನೀಡಿದ್ದಾರೆ. ತಮ್ಮ ಪೋಷಕರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ,‌ ಮಂಜುನಾಥ ಸ್ವಾಮಿಗೆ ವಿಶೇಷ...

ಪುತ್ತೂರು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕನ್ನಡ ಕೋಗಿಲೆ ಖ್ಯಾತಿಯ ಯುವ ಗಾಯಕಿ ಅಖಿಲಾ..! 3 ವರ್ಷಗಳ ಹಿಂದೆ ಅಮೆರಿಕ ನಿವಾಸಿ ಧನಂಜಯ್ ಜೊತೆ ವಿವಾಹ

ನ್ಯೂಸ್ ನಾಟೌಟ್: ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಅಖಿಲಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿಚ್ಛೇದನಕ್ಕಾಗಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 3 ವರ್ಷಗಳ ಹಿಂದೆ ಅಮೆರಿಕ ನಿವಾಸಿ ಧನಂಜಯ್...

ಮಂಗಳೂರು ವಿಮಾನ ನಿಲ್ದಾಣದ ಜಾಗ ಖರೀದಿಗೆ ಕಾಯಕಲ್ಪ, ಶಾಸಕ ಅಶೋಕ್ ರೈ ಪ್ರಸ್ತಾಪಕ್ಕೆ ಸಿಕ್ಕ ಜಯ

ನ್ಯೂಸ್ ನಾಟೌಟ್: ಪುತ್ತೂರು ಶಾಸಕ ಅಶೋಕ್ ರೈ ಒಂದಲ್ಲ ಒಂದು ವಿಚಾರದಲ್ಲಿ ಜನಪರ ನಿಲುವಿನಿಂದಲೇ ಸದ್ದಾಗುತ್ತಿದ್ದಾರೆ. ಅಭಿವೃದ್ದಿಯ ಮೂಲಕವೇ ಟೀಕಾಕಾರರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ಇದೀಗ ಮಂಗಳೂರು ವಿಮಾನ ನಿಲ್ದಾಣದ ರವ್...

ಬ್ರೈಟ್ ಭಾರತ್ ನಲ್ಲಿ ನನಸಾಗಲಿದೆ ನಿಮ್ಮ ಕನಸುಗಳು..!, ಮತ್ಯಾಕೆ ತಡ ಇಂದೇ ಬ್ರೈಟ್ ಭಾರತ್ ಸ್ಕೀಮ್ 3ನೇ ಆವೃತ್ತಿಗೆ ಸೇರಿರಿ, ಜಾಯಿನ್ ಆಗುವುದು ಹೇಗೆ..? ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ಬ್ರೈಟ್ ಭಾರತ್ ನಿಮ್ಮ ಕನಸಿನ ಯೋಜನೆಯನ್ನು ನನಸು ಮಾಡಲಿದೆ. ಸಾಮಾನ್ಯ ಜನರೂ ಕೂಡ ಐಶಾರಾಮಿ ಮನೆ, ಕಾರು ಬೆಲೆ ಬಾಳುವ ವಸ್ತುಗಳನ್ನು ಪಡೆದುಕೊಳ್ಳುವ ಸುವರ್ಣಾವಕಾಶವನ್ನು ನೀಡಲಿದೆ. ನಿಮ್ಮ ಕನಸುಗಳಿಗೆ...

ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ ರೈ ಅರಂತಬೈಲು ಆಯ್ಕೆ, ಬಯಲು ಗಣಪನ ಜಮೀನು ಉಳಿಸುವ ಸಂಕಲ್ಪ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ದೇವಸ್ಥಾನಗಳಲ್ಲಿ ಒಂದಾಗಿರುವ ಬಯಲು ಗಣಪ ಎಂದೇ ಖ್ಯಾತಿ ಪಡೆದಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸಂರಕ್ಷಣಾ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಪ್ರಶಾಂತ...