ನ್ಯೂಸ್ ನಾಟೌಟ್ : ಕಿರುತೆರೆ ನಟ ಅನಿರುದ್ಧ್ ದಕ್ಷಿಣ ಕನ್ನಡದ ವಿವಿಧ ಕ್ಷೇತ್ರಗಳಿಗೆ ಇಂದು(ಜೂ.26) ಭೇಟಿ ನೀಡಿದ್ದಾರೆ.
ತಮ್ಮ ಪೋಷಕರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿಗೆ ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಬಯಲು ಗಣಪನ ಕ್ಷೇತ್ರ ಸೌತಡ್ಕಕ್ಕೂ ಭೇಟಿ ನೀಡಿದ್ದಾರೆ.
ಬೆಳಾಲಿನ ಆರಿಕೋಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಹರೀಶ್ ಆರಿಕೋಡಿಯವರನ್ನು ಭೇಟಿಯಾಗಿ ಆಶಿರ್ವಾದ ಪಡೆದಿದ್ದಾರೆ.
ಮಂಗಳೂರು: ಹೆತ್ತ ತಾಯಿಯನ್ನೇ ಕೊಂದು ಸುಟ್ಟು ಹಾಕಿದ ಮಗ..! ನೆರೆಮನೆಯವರಿಗೂ ಗಂಭೀರ ಸುಟ್ಟ ಗಾಯ..!