ನ್ಯೂಸ್ ನಾಟೌಟ್: ವಿವಾಹವಾಗಲು ಶಾದಿ ಡಾಟ್ ಕಾಮ್‌ನಲ್ಲಿ ವಧುವನ್ನು ಹುಡುಕುತ್ತಿದ್ದ ಟೆಕ್ಕಿಯೊಬ್ಬರು ಅಪರಿಚಿತ ಯುವತಿಯ ಮಾತಿಗೆ ಮರುಳಾಗಿ ಬರೊಬ್ಬರಿ 21 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಾರತ್ಹಳ್ಳಿಯ ನಿವಾಸಿ ಕಿರಣ್ ಕುಮಾರ್ ರಾವ್...
ನ್ಯೂಸ್ ನಾಟೌಟ್: ಅಪ್ಪ – ಅಮ್ಮನಿಗೆ ಕೆಲಸದ ಒತ್ತಡ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಮಗುವನ್ನು ಡೇ ಕೇರ್ ನಲ್ಲಿ ಬಿಟ್ಟು ಹೋಗುತ್ತಾರೆ. ಹಾಗೆ ಬಿಟ್ಟು ಹೋದ 15 ತಿಂಗಳ ವರ್ಷದ ಮಗುವನ್ನು ಅಲ್ಲಿನ...
ನ್ಯೂಸ್ ನಾಟೌಟ್ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯೊಳಗೆ ಪತ್ತೆಯಾದ ಮಹಿಳೆಗೆ ಇಸ್ರೇಲ್ ವ್ಯಕ್ತಿಯ ಜೊತೆ ಸಂಬಂಧ ಇತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಏನಿದು ಘಟನೆ..? ಗೋವಾದಲ್ಲಿ...
ನ್ಯೂಸ್ ನಾಟೌಟ್ : ಕಷ್ಟಪಟ್ಟು ದುಡಿದಾಗ, ಮಾಡುವ ಕೆಲಸದಲ್ಲಿ ಶ್ರದ್ಧೆ, ನಂಬಿಕೆಯಿಟ್ಟಾಗ ಅದರ ಪ್ರತಿಫಲ ತಾನಾಗಿಯೇ ಲಭಿಸುತ್ತದೆ. ಇದಕ್ಕೊಂದು ನಿದರ್ಶನ ಅಮೆರಿಕದ ಫ್ಲೋರಿಡಾದ ಹುಡುಗಿಯ ಜೀವನ. ಒಂದು ಕಾಲದಲ್ಲಿ ಹೋಟೆಲ್‌ನಲ್ಲಿ ಪಾತ್ರೆ...
ನ್ಯೂಸ್ ನಾಟೌಟ್: ಗಂಡನ ವಿವಾಹೇತರ ಸಂಬಂಧಕ್ಕೆ ಮನನೊಂದು ವೈದ್ಯೆಯೊಬ್ಬರು ಸಾವಿಗೆ ಶರಣಾದ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ. ಮೃತ ವೈದ್ಯೆಯನ್ನು ಪ್ರತ್ಯುಷಾ ಎಂದು ಗುರುತಿಸಲಾಗಿದೆ. ಇನ್ಸ್ಟಾಗ್ರಾಮ್ ರೀಲ್ಸ್ ಹುಡುಗಿಯ ಜೊತೆ ನನ್ನ ಪ್ರೇಮ...
ನ್ಯೂಸ್ ನಾಟೌಟ್: ಭಾರತದ ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ‘ಬೇಬಿ ಡಾಲ್ ಅರ್ಚಿ’ ಎಂದು ಗುರುತಿಸಿಕೊಂಡಿರುವ ಅರ್ಚಿತಾ ಫುಕಾನ್ ಎಂಬ ಯುವತಿ ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್...
ನ್ಯೂಸ್ ನಾಟೌಟ್: ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಇದರ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಹಠಾತ್ ನಿಧನಕ್ಕೆ ಏನು ಕಾರಣ ಎಂಬುದನ್ನು ಹೇಳಲು ರಾಜ್ಯ ಸರ್ಕಾರಕ್ಕೆ...
ನ್ಯೂಸ್ ನಾಟೌಟ್: 2023ರ ಡಿಸೆಂಬರ್ 13ರಂದು ನಡೆದಿದ್ದ ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಇಬ್ಬರು ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್...
ನ್ಯೂಸ್ ನಾಟೌಟ್: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಬಿಗ್ ರಿಲೀಫ್ ಸಿಕ್ಕಿದೆ. ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ಅವರ ಅಮಾನತು...
ನ್ಯೂಸ್ ನಾಟೌಟ್ : ಪೆಟ್ರೋಲ್ ಪೈಪ್ ಲೈನ್ ರಂಧ್ರ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಮೂಡಿಗೆರೆ ತಾಲೂಕಿನ...
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ