ವೈರಲ್ ನ್ಯೂಸ್

ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಟರ್ಬೊ ಟ್ರೇಲರ್‌ ಬಿಡುಗಡೆ, ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಕರಾವಳಿ ನಟನ ಕಮಾಲ್

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್‌ನಲ್ಲಿ ಒಂದು ಮೊಟ್ಟೆಯ ಕಥೆಯ ಬಳಿಕ ಜನಪ್ರಿಯತೆ ಗಳಿಸಿದ ತುಳುನಾಡಿನ ನಟ ರಾಜ್‌ ಬಿ ಶೆಟ್ಟಿ, ಆ ಬಳಿಕ ನಟನೆ, ನಿರ್ದೇಶನ, ಸ್ಕ್ರೀನ್ ಪ್ಲೇ...

Read more

ಮಾಲ್ಡೀವ್ಸ್ ಸೇನಾ ಪೈಲಟ್‌ ಗಳಿಗೆ ಭಾರತ ಕೊಟ್ಟ ವಿಮಾನಗಳನ್ನು ಹಾರಿಸಲು ಬರಲ್ಲ ಎಂದು ಒಪ್ಪಿಕೊಂಡ ರಕ್ಷಣಾ ಸಚಿವ..! ಭಾರತ ಕೊಟ್ಟ ಉಡುಗೊರೆ ದ್ವೀಪರಾಷ್ಟ್ರಕ್ಕೆ ಹೊರೆಯಾಯ್ತಾ..?

ನ್ಯೂಸ್ ನಾಟೌಟ್ : ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಒತ್ತಾಯದ ಮೇರೆಗೆ 76 ಭಾರತೀಯ ರಕ್ಷಣಾ ಸಿಬ್ಬಂದಿ ಮಾಲ್ಡೀವ್ಸ್ ತೊರೆದ ಕೆಲವೇ ದಿನಗಳಲ್ಲಿಯೇ ಭಾರತ ಕೊಡುಗೆಯಾಗಿ ನೀಡಿದ...

Read more

ದೊಡ್ಡಡ್ಕ: ಮೇ17ರಿಂದ ಶ್ರೀದುರ್ಗಾದೇವಿ ಜಾತ್ರೋತ್ಸವ, ಸಂಭ್ರಮದ ಕಾರ್ಯಕ್ರಮಕ್ಕೆ ಸಿದ್ಧತೆ

ನ್ಯೂಸ್ ನಾಟೌಟ್: ಶ್ರೀದುರ್ಗಾದೇವಿ ದೇವಸ್ಥಾನ ಜಾತ್ರೋತ್ಸವ ಸಂಪಾಜೆಯ ಗೂನಡ್ಕ ಸಮೀಪದ ದೊಡ್ಡಡ್ಕದಲ್ಲಿ ಮೇ 17ರಿಂದ ಆರಂಭವಾಗಿ ಒಟ್ಟು ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಮೇ17ರಂದು ಶುಕ್ರವಾರ...

Read more

ಮೇ 15 ರಂದು ಬರಲು ಜರ್ಮನಿಯಿಂದ ಬೆಂಗಳೂರಿಗೆ ಪ್ರಜ್ವಲ್ ರೇವಣ್ಣ ಕಾಯ್ದಿರಿಸಿದ್ದ ವಿಮಾನ ಟಿಕೆಟ್‌ ರದ್ದು..! ಎಸ್‌.ಐ.ಟಿ ಗೆ ಇನ್ನೂ ಸಿಗದ ಸುಳಿವು..?

ನ್ಯೂಸ್ ನಾಟೌಟ್ : ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಮೇ 15 ರಂದು ಜರ್ಮನಿಯಿಂದ ಬೆಂಗಳೂರಿಗೆ ಬರಲು ಕಾಯ್ದಿರಿಸಿದ್ದ ವಿಮಾನದ ಟಿಕೆಟನ್ನೂ ರದ್ದುಗೊಳಿಸಿ...

Read more

1963ರಲ್ಲಿ ಪೆಟ್ರೋಲ್ ಖರೀದಿಸಿದ ಬಿಲ್ ವೈರಲ್..! 60 ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ..?

ನ್ಯೂಸ್ ನಾಟೌಟ್ : ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ....

Read more

ಮೌಲ್ವಿ 4 ವರ್ಷಗಳಿಂದ ನಮ್ಮ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದರು ಎಂದ ವಿದ್ಯಾರ್ಥಿಗಳು..! ಮಕ್ಕಳನ್ನೇ ಬಂಧಿಸಿದ್ದೇಕೆ ಪೊಲೀಸರು..?

ನ್ಯೂಸ್ ನಾಟೌಟ್ : ಮೊಹಮ್ಮದಿ ಮದೀನಾ ಮಸೀದಿ ಮೌಲ್ವಿ ಮೊಹಮ್ಮದ್​ ತಾಹಿರ್​ನನ್ನು ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಅಜ್ಮೀರದಲ್ಲಿ ನಡೆದಿದೆ. ಮೌಲ್ವಿ ಕಳೆದ 4 ವರ್ಷಗಳಿಂದ...

Read more

ಮಡಿಕೇರಿ:10 ನೇ ತರಗತಿ ಬಾಲಕಿ ಭೀಕರ ಹತ್ಯೆ ಪ್ರಕರಣ, ಕೊಡವ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ

ನ್ಯೂಸ್ ನಾಟೌಟ್ : ಭೀಕರ ಹತ್ಯೆಗೀಡಾದ 10ನೇ ತರಗತಿ ಬಾಲಕಿ ಮೀನಾ ಅಂತ್ಯಕ್ರಿಯೆಯನ್ನು ಭಾನುವಾರ(ಮೇ.೧೨) ಕುಟುಂಬಸ್ಥರು ಸ್ವಗ್ರಾಮದಲ್ಲಿ ಕೊಡಗಿನಲ್ಲಿ ನೇರವೇರಿಸಿದ್ದಾರೆ. ಶನಿವಾರ (ಮೇ 11) ಬೆಳಗ್ಗೆಯಷ್ಟೇ ಬಾಲಕಿ...

Read more

ರಾತ್ರಿ ದೂರದಲ್ಲಿ ಗುಂಡಿ ಅಗೆಯುವುದು ಕಂಡು ಓಡಿದ ಗಸ್ತು ತಿರುಗಾಟದ ಪೊಲೀಸರು..! ಹತ್ತಿರ ಬಂದ ಪೊಲೀಸರಿಗೆ ಕಾದಿತ್ತು ಭಯಾನಕ ಶಾಕ್..!

ನ್ಯೂಸ್ ನಾಟೌಟ್ : ಪ್ರತಿನಿತ್ಯ ಹೆದ್ದಾರಿಯಲ್ಲಿ ಗಸ್ತು ತಿರುಗಾಟ ನಡೆಸುವ ಪೊಲೀಸರಿಗೆ ಇಂದು (ಮೇ.12) ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿ ಅಗೆಯುತ್ತಿರುವುದು ಕಂಡಿದೆ. ಕೂಡಲೇ ವಾಹನ ನಿಲ್ಲಿಸಿ,...

Read more

ಸಂತೋಷನ ಅತ್ತಿಗೆಯ ಜೊತೆ ರಂಜಾನ್ ಮೆಹಬೂಬ್ ನ ಅಕ್ರಮ ಸಂಬಂಧ..! ದುಬೈನಲ್ಲಿದ್ದ ಆಕೆಯ ಗಂಡ, ಚಾಕುವಿನಿಂದ ಇರಿದು ಕೊಂದ ಯುವಕರು..!

ನ್ಯೂಸ್ ನಾಟೌಟ್ : ಅಕ್ರಮ ಸಂಬಂಧದಿಂದ ರಂಜಾನ್ ಮೆಹಬೂಬ್ ತಾರಾ ವ್ಯಕ್ತಿಯ ಭೀಕರ ಹತ್ಯೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ ತೀರದ ಗ್ರಾಮದ ಮಣ್ಣೂರಿನಲ್ಲಿ ನಡೆದಿದೆ....

Read more

ಕಾಫಿ ತೋಟದಲ್ಲಿ ಅನುಮಾನಾಸ್ಪದವಾಗಿ ಆನೆ ಸಾವು..! ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಆರೋಪ..!

ನ್ಯೂಸ್ ನಾಟೌಟ್ : ಖಾಸಗಿ ಕಾಫಿ ತೋಟದಲ್ಲಿ ಒಂಟಿ ಸಲಗ ಸಾವಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಕಂಚಿನ ಕಲ್ಲು ದುರ್ಗದ ಬಳಿ ನಡೆದಿದೆ. ವಿದ್ಯುತ್...

Read more
Page 2 of 263 1 2 3 263