ಕ್ರೈಂದೇವರಕೊಲ್ಲಿಯ ಅಬ್ಬಿಕೊಲ್ಲಿ ಬಳಿ ಕಾರು ಮತ್ತು ಪಿಕ್ ಅಪ್ ವಾಹನ ನಡುವೆ ಅಪಘಾತ..! ಕಾರಿನಲ್ಲಿದ್ದವರಿಗೆ ಗಾಯ..! by ನ್ಯೂಸ್ ನಾಟೌಟ್ ಪ್ರತಿನಿಧಿJanuary 9, 2025January 9, 2025 Share0 ನ್ಯೂಸ್ ನಾಟೌಟ್: ದೇವರಕೊಲ್ಲಿಯ ಅಬ್ಬಿಕೊಲ್ಲಿ ಬಳಿ ಕಾರು ಮತ್ತು ಪಿಕ್ ಅಪ್ ವಾಹನದ ನಡುವೆ ಇಂದು(ಜ.9) ಅಪಘಾತ ನಡೆದಿದೆ. ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.