ಸುಳ್ಯ

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ ಹೈವೇ ಹೋಟೆಲ್ ಬಳಿ ಗೋಡೆಗೆ ಗುದ್ದಿದ ಕಾರು, ಕಾರಿನೊಳಗಿದ್ದವರಿಗೆ ತೀವ್ರ ಗಾಯ

ನ್ಯೂಸ್ ನಾಟೌಟ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪಾಜೆಯ ಬಳಿ ಹೈವೆ ಹೋಟೆಲ್ ಬಳಿ ನಿಯಂತ್ರಣ ತಪ್ಪಿ ಕಾರು ಗೋಡೆಗೆ ಗುದ್ದಿರುವ ಘಟನೆ ಇದೀಗ ( ಮೇ3) ನಡೆದಿದೆ.

ದುರ್ಘಟನೆ ಯಲ್ಲಿ ಕಾರಿನೊಳಗಿದ್ದ ವಿಟ್ಲ ಮೂಲದ ಮೂವರಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಎರಡು ಪ್ರತ್ಯೇಕ ಆಂಬ್ಯುಲೆನ್ಸ್ ನಲ್ಲಿ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆ ತರಲಾಗಿದೆ. ಕಾರು ಜಖಂಗೊಂಡಿದೆ.

Related posts

ಐವರ್ನಾಡು: ಆತ್ಮಹತ್ಯೆಗೆ ಶರಣಾದ 15 ವರ್ಷದ ಹುಡುಗಿ..!, ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಉಸಿರು ಚೆಲ್ಲಿದ ಬಾಲಕಿ

ಪುಣ್ಯ ಕಾರ್ಯ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಪ್ರಾಪ್ತಿ: ಮಾಜಿ ಸಚಿವ ಎಸ್‌. ಅಂಗಾರ

ಸುಳ್ಯ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಮೃತಪಟ್ಟ ಪಾದಾಚಾರಿ