ಕ್ರೈಂವೈರಲ್ ನ್ಯೂಸ್

ಕುಡಿದು ಯುವತಿಯಿಂದ ಬಸ್ಸ್ ನೊಳಗೆ ದಾಂಧಲೆ..! ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ

ನ್ಯೂಸ್ ನಾಟೌಟ್: ಕುಡಿದ ಅಮಲಿನಲ್ಲಿ ಬಸ್ ನಿರ್ವಾಹನ ಮೇಲೆ ಯುವತಿ ಹಲ್ಲೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಕುಡಿತ ಮತ್ತಿನಲ್ಲಿ ಬಸ್ ಹತ್ತಿದ್ದು, ಟಿಕೆಟ್‌ಗೆ ಸಂಬಂಧಿಸಿದಂತೆ ನಿರ್ವಾಹನ ಜೊತೆ ಯುವತಿ ಜಗಳ ಮಾಡಿದ್ದಾಳೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿ ಅವಾಚ್ಯ ಶಬ್ದಗಳಿಂದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ಬಸ್ ಕಂಡಕ್ಟರ್‌ಗೆ ನಿಂದಿಸಿ ಹಲ್ಲೆ ಮಾಡಿದ್ದಾಳೆ.

ಯುವತಿ ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು ಬಸ್ ಪ್ರಯಾಣಿಕರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಬಸ್‌ನಲ್ಲಿ ಇತರ ಪ್ರಯಾಣಿಕರೊಂದಿಗೆ ಯುವತಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈಕೆಯ ವರ್ತನೆಯನ್ನು ಸಹ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಯುವತಿ ವಿರುದ್ಧ ಟಿಎಸ್‌ಆರ್‌ಟಿಸಿ ದೂರು ದಾಖಲಿಸಿದೆ.

Related posts

ಋತುಸ್ರಾವ ಅಂಗವಿಕಲತೆಯಲ್ಲ ಎಂದದ್ದೇಕೆ ಸ್ಮೃತಿ ಇರಾನಿ..? ಮಹಿಳೆಯರ ತಿಂಗಳ ವೇತನ ಸಹಿತ ರಜೆ ರದ್ದು ಪಡಿಸಲು ಸಚಿವೆ ಹೇಳಿದ್ದೇಕೆ?

ತಡವಾಗಿ ಪ್ರೊ. ಕೆ ಎಸ್ ಭಗವಾನ್ ವಿರುದ್ಧ ಎಫ್​ಐಆರ್​ ದಾಖಲು! ಒಕ್ಕಲಿಗರ ವಿರುದ್ಧ ವಿವಾದಾತ್ಮಕ ಹೇಳಿಕೆ ಬಗ್ಗೆ ತನಿಖೆಗೆ ಆದೇಶ, ಇಲ್ಲಿದೆ ಸಂಪೂರ್ಣ ಮಾಹಿತಿ

ಯುವತಿಯ ಮೇಲೆ ಅತ್ಯಾಚಾರ ಎಸಗಿ ಅರೆಬೆತ್ತಲಾಗಿ ಎಸೆದ ಕಿರಾತಕರು! ಮರಣೋತ್ತರ ಪರೀಕ್ಷೆಯಲ್ಲಿ ಸಿಕ್ಕ ಸುಳಿವೇನು?