ಕರಾವಳಿಕ್ರೈಂ

ಸುಳ್ಯ: ಬಸ್ –ಬೈಕ್ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಸುಳ್ಯದ ಅರಂಬೂರು ಸಮೀಪ ಪಾಲಡ್ಕದಲ್ಲಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಸಂಭವಿಸಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಇದೀಗ ಸ್ಥಳಕ್ಕೆ ಆಂಬ್ಯುಲೆನ್ಸ್ ಆಗಮಿಸಿದ್ದು ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ನವಿಲು ಮೊಟ್ಟೆ ಕದಿಯಲು ಸರಸರನೇ ಮರಕ್ಕೇರಿದ ಯುವತಿ,ಹಾರಿ ಬಂದ ನವಿಲಿನಿಂದ ಯುವತಿಗೆ ಕಾದಿತ್ತು ಆಘಾತ!

ಪಾನ ಪ್ರಿಯರೇ ಇನ್ನೆರಡು ದಿನ ಮದ್ಯ ಸಿಗಲ್ಲ

ಬೆಳ್ತಂಗಡಿ :ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್‌ಮ್ಯಾನ್..?, ಮಾಜಿ ಶಾಸಕ ವಸಂತ ಬಂಗೇರ ಮನವಿಗೆ ಸ್ಪಂದಿಸಿದ ಗೃಹಸಚಿವ ಪರಮೇಶ್ವರ್‌