ಕೊಡಗು

ಬೈಕ್ – ಕಾರು ಅಪಘಾತ : ಸ್ಥಳದಲ್ಲೇ ಸವಾರ ಸಾವು

ನ್ಯೂಸ್ ನಾಟೌಟ್ : ಬೈಕ್ ಹಾಗೂ ಇನ್ನೋ ವಾ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕೊಡಗಿನ ರಾಷ್ಟ್ರೀಯ ಹೆದ್ದಾರಿ 275 ರ ಸಿಂಕೋನಾ ಬಳಿ ನಡೆದಿದೆ.

ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು, ಸುಂಟಿಕೊಪ್ಪ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಮೃತ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಮಡಿಕೇರಿ:ಈಶ್ವರ ದೇವಾಲಯ ಸಮೀಪದಲ್ಲಿಯೇ ಭಾರಿ ಬೆಲೆ ಬಾಳುವ ನಿಧಿ ಪತ್ತೆ..!ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಕಣ್ಣಿಗೆ ಬಿದ್ದ ಪುರಾತನ ಕಾಲದ ಚಿನ್ನಾಭರಣಗಳು..!

ಸಂಪಾಜೆ: ಮನೆಯೊಳಗೆ ನುಗ್ಗಿ ಕಳ್ಳರ ಕೈ ಚಳಕ ಪ್ರಕರಣ, ಸ್ಥಳೀಯರಿಂದಲೇ ಕೃತ್ಯದ ಶಂಕೆ, ಪೊಲೀಸರಿಗೆ ಸಿಕ್ಕ ಆ ಸುಳಿವು ಯಾವುದು..?

ಮಡಿಕೇರಿಯ ದಸರಾದಲ್ಲಿ ಜನರ ಗಮನಸೆಳೆಯುತ್ತಿದೆ ಕಾಂತಾರ ದೈವದ ಕಲಾಕೃತಿ ,ಸೆಲ್ಫಿ ತೆಗೆದು ಸಂಭ್ರಮಿಸಿದ ಕಲಾಸಕ್ತರು