ಕೊಡಗು

ದಿಢೀರ್ ರಸ್ತೆಗೆ ಕುಸಿದು ಬಿದ್ದ ಭಾರೀ ಬಂಡೆ ಕಲ್ಲು

ನ್ಯೂಸ್ ನಾಟೌಟ್: ಕೊಡಗಿನಲ್ಲಿ ಮಳೆಯ ಅಬ್ಬರ ರಣ ಭಯಂಕರವಾಗಿದೆ. ಅಲ್ಲಲ್ಲಿ ಗುಡ್ಡ ಕುಸಿದು ಹಾನಿ ಸಂಭವಿಸಿದೆ. ಕೆಲವು ಕಡೆ ಗುಡ್ಡ ಜರಿಯುವ ಆತಂಕವಿದ್ದು ಜನರು ಸುರಕ್ಷಿತ ಸ್ಥಳಗಳತ್ತ ಹೋಗುವುದಕ್ಕೆ ಮನಸ್ಸು ಮಾಡಿದ್ದಾರೆ. ಈ ನಡುವೆ ಕೊಡಗಿನ ರಾಷ್ಟ್ರೀಯ ಹೆದ್ದಾರಿಯೊಂದಕ್ಕೆ ಹಠಾತ್ ಭಾರಿ ಗಾತ್ರದ ಬಂಡೆ ಕಲ್ಲೊಂದು ಬಿದ್ದಿದೆ. ಭಾಗಮಂಡಲ – ತಲಕಾವೇರಿ ರಸ್ತೆ ಮೇಲೆ ಬಂಡೆ ಉರುಳಿ ಬಿದ್ದಿದೆ. ಭಾಗಮಂಡಲದಿಂದ 4 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ವಾಹನಕ್ಕೆ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

Related posts

ಪೆರಾಜೆ: ನದಿ ಕಿನಾರೆಯ ರಸ್ತೆ ಬಂದ್ ಮಾಡಿದ ಮುಸ್ಲಿಂ ಕುಟುಂಬ! ವಿಚಾರಿಸಲು ಬಂದ ಪೊಲೀಸರಿಂದ ಪ್ರಕರಣಕ್ಕೆ ಸಿಕ್ಕಿತು ರೋಚಕ ತಿರುವು!

ಲಂಚದ ಆಸೆಗೆ ಹೋಗಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟರು

ಕೊಡಗು: 2,995 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್..! 104 ಕಡೆಗಳಲ್ಲಿ ಭೂಕುಸಿತದ ಸಾಧ್ಯತೆ..!