ಕರಾವಳಿರಾಜಕೀಯ

ಬೆಂಗಳೂರು:ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ವಿಧಾನಸೌಧಕ್ಕೆ ಪ್ರವೇಶಿದ ಸುಳ್ಯದ ಶಾಸಕಿ!

ನ್ಯೂಸ್ ನಾಟೌಟ್ :ನೂತನವಾಗಿ ಆಯ್ಕೆಗೊಂಡ ಹಲವು ಶಾಸಕರು ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ವಿಧಾನಸೌಧಕ್ಕೆ ಪ್ರವೇಶ ಮಾಡಿದರು.ಅಂತೆಯೇ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗಿರಥಿ ಮುರುಳ್ಯ ಅವರು ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನಕ್ಕೆ ತೆರಳಿದ ಫೋಟೋ ವೈರಲ್ ಆಗಿದೆ.

ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನ ಇಂದು ಆರಂಭಗೊಂಡಿದ್ದು,ಬುಧವಾರದವರೆಗೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಅವರು ವಿಧಾನಸಭೆಯತ್ತ ತೆರಳಿದ್ದಾರೆ. ಮೊದಲ ಬಾರಿಗೆ ಪ್ರವೇಶ ಮಾಡುತ್ತಿರುವ ಸಂದರ್ಭದಲ್ಲಿ ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಭಾಗಿರಥಿ ಮುರುಳ್ಯ  ಪ್ರವೇಶಿಸಿದ್ದಾರೆ.

Related posts

ಬೆಳ್ತಂಗಡಿಯಲ್ಲಿ ನಟ ವಿಜಯರಾಘವೇಂದ್ರ ಪತ್ನಿ ಅಂತ್ಯಕ್ರಿಯೆ..?

ಮಾರ್ಚ್ 9ರಿಂದ 29 ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ

ಪುತ್ತೂರು ಬ್ಯಾನರ್ ಪ್ರಕರಣ: ಬ್ಯಾನರ್ ಹಾಕಿದವರ ವಿರುದ್ಧ ನಾವು ದೂರು ಕೊಟ್ಟಿಲ್ಲ,ಪೊಲೀಸರ ಮೇಲೆ ಒತ್ತಡ ಹಾಕಿಲ್ಲ –ಕಟೀಲ್