ಉಡುಪಿಕರಾವಳಿಬೆಂಗಳೂರುಮಂಗಳೂರು

ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳವನ್ನು ಸ್ಥಗಿತಗೊಳಿವಂತೆ ಹೈಕೋರ್ಟ್ ಮೊರೆ ಹೋದ ಪೆಟಾ ಸಂಸ್ಥೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳವನ್ನು ಸ್ಥಗಿತಗೊಳಿಸಬೇಕು ಎಂದು ಕೋರಿ ʼಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ʼ (PETA) ಸೋಮವಾರ(ಅ.21) ರಾಜ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಪೇಟಾ ಸಂಸ್ಥೆಯ ನಿರ್ಧಾರ ವಿರುದ್ಧ ಕರಾವಳಿ ಕರ್ನಾಟದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 25ರಂದು ಬೆಂಗಳೂರಿನಲ್ಲಿ ಕಂಬಳವು ಆಯೋಜನೆಗೊಂಡಿದೆ.

ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ. ಕೆ.ವಿ.ಅರವಿಂದ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ.
ಕಂಬಳವು ಪ್ರಾಣಿಗಳ ಪಾಲಿಗೆ ತೀರಾ ಹಿಂಸೆಯಾಗಿದೆ ಎಂದು ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದ್ದಾರೆ ಎನ್ನಲಾಗಿದೆ.

Click

https://newsnotout.com/2024/10/court-kannada-news-pregnency-viral-news-britain/
https://newsnotout.com/2024/10/baby-attacked-by-cheethah-kannada-news/
https://newsnotout.com/2024/10/kannada-news-girl-frined-nomore-misbehaviour-k/
https://newsnotout.com/2024/10/couple-mother-poisoned-child-kananda-news-s/
https://newsnotout.com/2024/10/govt-bus-collision-to-pedestrain-kannada-news-h/
https://newsnotout.com/2024/10/bengaluru-cold-drinks-kannada-news-10-crore-leater/

Related posts

ಕಲ್ಲುಗುಂಡಿಯಲ್ಲಿ ಕೋಳಿ ಅಂಗಡಿಗಳ ಮಧ್ಯೆ ಭರ್ಜರಿ ಕಾಂಪಿಟೇಶನ್..! ಕೆ.ಜಿಗೆ ಕೇವಲ 78 ರೂ., ಗ್ರಾಹಕನಿಗೆ ಭರ್ಜರಿ ಬಾಡೂಟ..!

ಇಂದು ಶೂನ್ಯ ನೆರಳಿನ ದಿನ! ಏನಿದು ಶೂನ್ಯ ನೆರಳಿನ ದಿನ? ಎಷ್ಟು ಗಂಟೆಗೆ ಈ ಕೌತುಕದ ವಿಧ್ಯಮಾನ ಸಂಭವಿಸಲಿದೆ?

ಬಡವರ ಬಗೆಗಿನ ಕಾಳಜಿಯೇ ಸೇವಾ ಸೌರಭ ಕಾರ್ಯಕ್ಕೆ ಶ್ರೀರಕ್ಷೆ : ಸ್ಪೀಕರ್‌ ಯು.ಟಿ. ಖಾದರ್