ಬೆಂಗಳೂರು

ಬೆಂಗಳೂರಿನ ದಂತ ವೈದ್ಯನಿಗೆ ಉಗ್ರರ ನಂಟು

ಬೆಂಗಳೂರು: ಬೆಂಗಳೂರು ಮೂಲದ ದಂತವೈದ್ಯ ಡಾ. ಮೊಹಮ್ಮದ್ ತೌಕೀರ್ ಎನ್ನುವವನನ್ನು ಶಂಕಿತ ಉಗ್ರನೆಂದು ದೆಹಲಿಯಲ್ಲಿ ಬಂಧಿಸಲಾಗಿದೆ.

ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ ವೈದ್ಯನನ್ನು ಹೆಚ್ಚಿನ ತನಿಖೆಗೆ ನ.8ವರೆಗೆ ವಶಕ್ಕೆ ಪಡೆದಿದೆ. ಐಸಿಸ್ ನೇಮಕಾತಿ ಮತ್ತು ಹಣ ಸಂಗ್ರಹ ಆರೋಪದ ಮೇರೆಗೆ ದೆಹಲಿಯಲ್ಲಿ ಬೆಂಗಳೂರಿನ ತಿಲಕನಗರ ಬಳಿಯ ಬಿಸ್ಮಿಲ್ಲಾ ನಗರದ ತೌಕೀರ್ ನನ್ನು ಎನ್ಐಎ ತಂಡ ವಶಕ್ಕೆ ಪಡೆದುಕೊಂಡಿದೆ. ಐಸಿಸ್ ನಲ್ಲಿ ತೌಕೀರ್ ಸಕ್ರಿಯನಾಗಿದ್ದ ಬಗ್ಗೆ ತನಿಖೆಯಲ್ಲಿ ಪುರಾವೆಗಳು ಸಿಕ್ಕಿದೆ. ಈ ಕುರಿತು ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ನೀಡುವಂತೆ ಎನ್ಐಎ ಅಧಿಕಾರಿಗಳು ವಿಶೇಷ ಕೋರ್ಟ್ ಗೆ ಮನವಿ ಮಾಡಿದ್ದರು.

Related posts

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿಯ ಅದ್ದೂರಿ ವಿವಾಹ,ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ನೆರವೇರಿದ ಮದುವೆ!

ಠಾಣೆಯ ಒಳಗೆ ಟಾರ್ಚ್ ಲೈಟ್ ಹಿಡಿದು ನಿಂತ ಪೊಲೀಸ್! ಪೊಲೀಸರಿಗೂ ತಟ್ಟಿತಾ ಕರೆಂಟ್ ಶಾಕ್?

ಗೃಹಜ್ಯೋತಿಗೆ ಮೊಬೈಲ್ ನಲ್ಲಿಯೂ ಅರ್ಜಿ ಸಲ್ಲಿಸಬಹುದು!,200 ಯೂನಿಟ್ ಫ್ರೀ ವಿದ್ಯುತ್ ಗೆ ಇವುಗಳನ್ನು ಫಾಲೋ ಮಾಡಿ..