ಕರಾವಳಿ

ಬೆಳ್ತಂಗಡಿ: NIA ಮಿಂಚಿನ ದಾಳಿ, ಇಬ್ಬರ ಮನೆಯಲ್ಲಿ ತೀವ್ರ ಶೋಧ

ನ್ಯೂಸ್ ನಾಟೌಟ್:  ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ NIA ದಾಳಿಯ ವಿಚಾರ ಹೊರ ಬೀಳುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಎರಡು ಕಡೆ ಎನ್ ಐ ಎ ದಾಳಿ ನಡೆದಿದೆ ಎಂದು ವರದಿಯಾಗಿದೆ.

ವೇಣೂರು ಹಾಗೂ ಉರುವಾಲುನಲ್ಲಿ ಎನ್ ಐಎ ದಾಳಿ ನಡೆದಿದೆ.  ಉರುವಾಲು ಗ್ರಾಮದ ಹುಣ್ಸೆಕಟ್ಟೆ ನಿವಾಸಿ ಮಹಮ್ಮದ್ ಕೈಸ್ ಮನೆಗೆ ದಾಳಿಯಾಗಿದ್ದರೆ  ಪೆರಿಂಜೆಯ ಬದ್ರುದ್ದೀನ್ ಎಂಬಾತನ ಮನೆಗೂ ಎನ್ ಐಎ ದಾಳಿ ನಡೆದಿದೆ.  ಬದ್ರುದ್ದೀನ್ ಮೂಡಬಿದ್ರೆ ಪಟ್ಟಾಡಿಯಲ್ಲಿ ಟೈಲ್ಸ್ ಅಂಗಡಿ ಹೊಂದಿದ್ದ ಎನ್ನಲಾಗಿದೆ.  

Related posts

ಮಂಗಳೂರು: ಇಸ್ರೇಲ್ ಗೆ ದಾಳಿ ನಡೆಸಿದ ಹಮಾಸ್ ಉಗ್ರರನ್ನು ಬೆಂಬಲಿಸಿ ವಿಡಿಯೋ ಹರಿಬಿಟ್ಟ ಈತ ಯಾರು? ಝಾಕಿರ್ ಬಂಧನಕ್ಕೆ ಹಿಂದೂ ಸಂಘಟನೆಗಳ ಒತ್ತಾಯ! ಇಲ್ಲಿದೆ ವೈರಲ್ ವಿಡಿಯೋ

2,000 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಟಿಪ್ಪರ್..! ; ಚಾಲಕನಿಗೆ ಗಂಭೀರ ಗಾಯ ,ಟಿಪ್ಪರ್ ಜಖಂ

ಏನೆಕಲ್ಲು: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು, ಪ್ರಾಣಾಪಾಯದಿಂದ ಪಾರು