ಸುಳ್ಯ

ಬೆಳ್ಳಾರೆಯ ಉದ್ಯಮಿ ಚಂದ್ರಶೇಖರ ಶೆಣೈ ನಿಧನ

ಬೆಳ್ಳಾರೆ : ಬೆಳ್ಳಾರೆಯ ಕೆಳಗಿನ ಪೇಟೆಯ ಶ್ರೀ ಗುರುರಾಘವೇಂದ್ರ ಸ್ಟೋರ್ ಮಾಲಕ  ಉದ್ಯಮಿ ಚಂದ್ರಶೇಖರ ಶೆಣೈ (72) ಗುರುವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಚಿತ್ರಾ ಶೆಣೈ ಪುತ್ರರಾದ ಉದ್ಯಮಿ ಚೇತನ್ ಶೆಣೈ ,ಬೆಳ್ಳಾರೆ ಜೇಸಿಸ್ ಪೂರ್ವ ಅಧ್ಯಕ್ಷ ಮಿಥುನ್ ಶೆಣೈ    ಸಹೋದರ ಚಂದ್ರಕಾಂತ ಶೆಣೈ, ಸೊಸೆಯಂದಿರನ್ನು ಮೊಮ್ಮಕ್ಕಳನ್ನು ಬಂಧು,ಮಿತ್ರರನ್ನು ಅಗಲಿದ್ದಾರೆ.

Related posts

ಅರಂಬೂರು: ಅಪರಿಚಿತ ವ್ಯಕ್ತಿ ಬಸ್ ಸ್ಟ್ಯಾಂಡ್ ಬಳಿ ಸಾವು, ಈತನ ಮನೆಯವರಿಗೆ ವಿಷಯ ಮುಟ್ಟಿಸುವಿರಾ..?

ಅರಂತೋಡು-ತೊಡಿಕಾನ ಕೃಷಿ ಪತ್ತಿನ ಸಹಕಾರ ಸಂಘಕ್ಕೆಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭೇಟಿ

ಬೆಳ್ಳಾರೆ : ಡಾ.ಕೆ ಶಿವರಾಮ ಕಾರಂತ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ದಾಖಲಾತಿ ಆರಂಭ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದ ವಿಷೇಶ ವೇತನ!