ಕರಾವಳಿಸುಳ್ಯ

ಅರಂತೋಡು:ಪಿಕಪ್ ಮತ್ತು ಟಿಟಿ ವಾಹನ ಮಧ್ಯೆ ಅಪಘಾತ,ವ್ಯಕ್ತಿಗೆ ಗಾಯ

ನ್ಯೂಸ್ ನಾಟೌಟ್ : ಪಿಕಪ್ ಮತ್ತು ಟಿಟಿ ವಾಹನ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡಿನಲ್ಲಿ ನಡೆದಿದೆ.ಪರಿಣಾಮ ಓರ್ವ ಗಾಯಗೊಂಡಿದ್ದಾರೆ.

ಟಿ. ಟಿ.ವಾಹನ ಸುಳ್ಯದಿಂದ ಮಡಿಕೇರಿಗೆ ಹೋಗುತ್ತಿದ್ದ, ಮಡಿಕೇರಿಯಿಂದ ಸುಳ್ಯ ಕಡೆಗೆ ಪಿಕಪ್ ಬರುತ್ತಿತ್ತು ಎನ್ನಲಾಗಿದೆ.ಈ ವೇಳೆ ಅರಂತೋಡು ತೆಕ್ಕಿಲ್ ಕ್ರಾಸ್ ಬಳಿ ಡಿಕ್ಕಿ ಸಂಭವಿಸಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

https://www.youtube.com/watch?v=hnkiiNe0x6M&t=12s

Related posts

ಕಳಚಿ ಬಿತ್ತು ತೆಂಕು ತಿಟ್ಟಿನ ಯಕ್ಷಗಾನ ಪರಂಪರೆಯ ಹಿರಿಯ ಕೊಂಡಿ

ಬೆಳ್ಳಾರೆ: ಜ್ಞಾನದೀಪದಲ್ಲಿ ಯೋಗದಿನಾಚರಣೆ

ಮಕ್ಕಳ ದಾಹ ನೀಗಿಸಲೆಂದು ಅಜ್ಜಿ ತೋಡಿದ್ದ ಬಾವಿಯನ್ನೇ ಮುಚ್ಚಿದ ಅಧಿಕಾರಿಗಳು..!ರಾಜ್ಯವ್ಯಾಪಿ ವೈರಲ್ ಆಗಿದ್ದ ಅಜ್ಜಿಯ ನಿಸ್ವಾರ್ಥ ಸೇವೆಗೆ ಕೊನೆಗೂ ಫಲ ಸಿಗಲಿಲ್ಲ..!