ಕರಾವಳಿ

ಅರಂತೋಡಿನಲ್ಲಿ ಭೀಕರ ಕಾರು ಅಪಘಾತ, ಮೂವರಿಗೆ ಗಂಭೀರ ಗಾಯ

ಅರಂತೋಡು : ಇಲ್ಲಿನ ಬಿಳಿಯಾರು ಬಳಿ ಶುಕ್ರವಾರ ಕಾರು ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು 5  ಮಂದಿ  ಇದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು ಮಡಿಕೇರಿ ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಕಲ್ಲುಗುಂಡಿಯಲ್ಲಿ ಕಳ್ಳರ ಕೈ ಚಳಕ..! ನಗದು ದೋಚಿ ಪರಾರಿ

ಪಂಜ:ದಕ್ಷಿಣ ಭಾರತದ ಎರಡನೇ ಮಾಸ್ಟ‌ರ್ ಅಥ್ಲೆಟಿಕ್;ಪಂಜದ ಭಾರತಿ ಗುಂಡಡ್ಕ ಚಾಂಪಿಯನ್..!

ಉಡುಪಿ: ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಗುದ್ದಿದ ಮಿನಿ ಬಸ್..! ಕೊಲ್ಲೂರು ದೇವಾಲಯಕ್ಕೆ ಹೋಗುತ್ತಿದ್ದ 17 ಮಂದಿ ಆಸ್ಪತ್ರೆಗೆ ದಾಖಲು..!