ಕರಾವಳಿ

ಆ.10 ರಿಂದ 22ರ ತನಕ ಅಗ್ನಿಪಥ ನೇಮಕಾತಿ

ನ್ಯೂಸ್ ನಾಟೌಟ್: ಭಾರತೀಯ ಸೇನೆಯ ಬೆಂಗಳೂರು ನೇಮಕಾತಿ ವಿಭಾಗದಿಂದ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್‌ 10 ರಿಂದ 22 ರವರೆಗೆ ʼಅಗ್ನಿಪಥ ನೇಮಕಾತಿʼ ನಡೆಯಲಿದೆ.

ಆಸಕ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ. ಆನ್‌ಲೈನ್‌ ನಲ್ಲಿ ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶ ಇರಲಿದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ www.Joinindianarmy.nic.in ವೆಬ್‌ಸೈಟ್ ಸಂಪರ್ಕಿಸಲು ಕೋರಲಾಗಿದೆ.

Related posts

ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ,ಲೋಕಾರ್ಪಣೆಗೆ ಸಿದ್ದವಾಗಿರುವ ಕಟ್ಟಡದ ನಿರ್ಮಾಣ ಕಾರ್ಯ ಹೇಗಿದೆ?

ಕಲ್ಲುಗುಂಡಿ: ಅಯ್ಯಪ್ಪ ಮಾಲಾಧಾರಿ ಬಾಲಕನ ಕೈ ಹಿಡಿದು ನಡೆದ ಇಬ್ರಾಹಿಂ, ಫೋಟೋ ವೈರಲ್

ಟಿಕೆಟ್‌ ಕೈ ತಪ್ಪಿದರೂ ಮಹತ್ವದ ಜವಾಬ್ದಾರಿ ನೀಡಿದ ಹೈಕಮಾಂಡ್!!ನಳಿನ್ ಕುಮಾರ್ ಕಟೀಲ್​ಗೆ ಹೈಕಮಾಂಡ್ ನೀಡಿದ ಆ ಜವಾಬ್ದಾರಿ ಏನು?