ಕರಾವಳಿ

ಪ್ರವಾಹದ ಹೊಡೆತಕ್ಕೆ ಸಿಲುಕಿದ ಕಲ್ಲುಗುಂಡಿ ಸ್ತಬ್ಧ

ನ್ಯೂಸ್ ನಾಟೌಟ್: ಪ್ರವಾಹದ ಹೊಡೆತಕ್ಕೆ ಸಿಲುಕಿದ ಕಲ್ಲುಗುಂಡಿ ಪೇಟೆ ಸ್ತಬ್ಧವಾಗಿದೆ. ಯಾವುದೇ ಅಂಗಡಿ ಮಾಲೀಕರು ಮಂಗಳವಾರ ಬೆಳಗ್ಗಿನಿಂದ ಶಾಪ್ಓಪನ್ ಮಾಡುವ ಮನಸ್ಸು ಮಾಡಿಲ್ಲ. ಒಂದು ರೀತಿಯಲ್ಲಿ ಸ್ವಯಂ ಬಂದ್ ಎಂದು ಹೇಳಿದರೂ ತಪ್ಪಲ್ಲ.

ಏಕೆಂದರೆ ನಿನ್ನೆ ತಡರಾತ್ರಿ ಆಗಿದ್ದ ಪ್ರವಾಹಕ್ಕೆ ಸಂಪಾಜೆ, ಕಲ್ಲುಗುಂಡಿ, ಕೊಯನಾಡು ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಕಲ್ಲುಗುಂಡಿ ಪೇಟೆಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿಕೊಂಡೇ ಇವೆ. ರಾಷ್ವಾಟ್ಹರೀಯ ಹೆದ್ದಾರಿಯಲ್ಲಿ ಸಾಗುವ ಸವಾರರಿಗೆ ಈಗ ರೋಡ್ ಕ್ಲೀಯರೆನ್ಸ್ ಮಾಡಿಕೊಡಲಾಗಿದೆ. ತಡರಾತ್ರಿ ಕಲ್ಲುಗುಂಡಿಯಲ್ಲಿ ಬಸ್ ಸೇರಿದಂತೆ ಎಲ್ಲ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು.

Related posts

ನಾಳೆ 2 ಗಂಟೆ ದಕ್ಷಿಣ ಕನ್ನಡ ಜಿಲ್ಲೆ ಬಂದ್‌..ಸ್ವಯಂ ಪ್ರೇರಿತ ಬಂದ್ ಯಾವ ಕಾರಣಕ್ಕೆ ಗೊತ್ತಾ?

ಲೋಕಸಭಾ ಚುನಾವಣೆ 2024: ದಕ್ಷಿಣ ಕನ್ನಡ ಜಿಲ್ಲೆಯಿಂದ 7 ಮಂದಿ ಗಡಿಪಾರು;ಮೂರು ತಿಂಗಳು ದ.ಕ. ಜಿಲ್ಲೆಯನ್ನು ಪ್ರವೇಶಿಸದಂತೆ ಆದೇಶ

ಹೊಟ್ಟೆ ಹಸಿವು ತಾಳಲಾರದೆ ಅಕ್ಕಿ ಗೋದಾಮಿಗೆ ನುಗ್ಗಿದ ಕಾಡಾನೆ..! ಹೆದರಿಸಿದರೂ ಜಗ್ಗದೆ ಸೊಂಡಿಲಿನಿಂದ ಗೋದಾಮಿನ ಲಾಕ್ ಮುರಿದ ಗಜರಾಜ..! ವಿಡಿಯೋ ವೀಕ್ಷಿಸಿ