ಕೊಡಗು

ಮಡಿಕೇರಿಯಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್‌ ಆಡಿದ ನಟ ದರ್ಶನ್.. ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಸಿನಿಮಾ ಶೂಟಿಂಗ್ ನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ನಟ ದರ್ಶನ್ ಅವರು ಇದೀಗ ಮಡಿಕೇರಿಯಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಾ ಕಾಲ ಕಳೆದಿದ್ದಾರೆ.ಅಲ್ಲಿ ತಾವು ಉಳಿದುಕೊಂಡಿದ್ದ ಸ್ಥಳದ ಸಮೀಪ ಆತ್ಮೀಯರೊಂದಿಗೆ ಕ್ರಿಕೆಟ್‌ ಆಡಿದ್ದಾರೆ.

ಪುಟ್ಟ ಮಕ್ಕಳಂತೆ ಆಟದಲ್ಲಿ ಸ್ನೇಹಿತರೊಂದಿಗೆ ಪ್ರೀತಿಯ ಜಗಳ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ಟೇಡಿಯಂನಲ್ಲಿ ದರ್ಶನ್ ಆಟವನ್ನು ನೋಡದೆ ಬೇಸರ ವ್ಯಕ್ತಪಡಿಸಿದ್ದ ಅಭಿಮಾನಿಗಳು ಈಗ ಅವರ ಕ್ರಿಕೆಟ್‌ ಆಟ ನೋಡಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

Related posts

ಅ. 15ರಿಂದ ಊರುಬೈಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ

ಮಡಿಕೇರಿ: ಮಾ.18 ಕ್ಕೆ ಉದ್ಯೋಗ ಮೇಳ

ಮಡಿಕೇರಿ:ಮನೆ ಹಿಂಭಾಗದಲ್ಲಿಯೇ ಗಾಂಜಾ ಬೆಳೆದ ವ್ಯಕ್ತಿಯ ವಿಚಾರಣೆ, 5 ಕೆ.ಜಿ. ಹಸಿ ಗಾಂಜಾ ವಶಕ್ಕೆ