ದೇಶ-ಪ್ರಪಂಚ

ನಡು ರಸ್ತೆಯಲ್ಲಿ ಗನ್ ಹಿಡಿದು ನಿಂತ ಯುವಕ..!ಬೆಚ್ಚಿ ಬಿದ್ದ ಸ್ಥಳೀಯರು..!ಮುಂದೇನಾಯ್ತು?

ನ್ಯೂಸ್‌ ನಾಟೌಟ್‌ : ಯುವಕನೋರ್ವ ನಡು ರಸ್ತೆಯಲ್ಲಿಯೇ ಗನ್ ಹಿಡಿದು ಹುಚ್ಚಾಟ ಮೆರೆದ ಘಟನೆ ಶಿವಮೊಗ್ಗದ ಸಾಗರ ಮಾರ್ಕೆಟ್ ರಸ್ತೆ ಹಿಂಭಾಗದಲ್ಲಿ ನಡೆದಿದೆ.

ಈತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ.ಜನರೆದುರು ಬಂದು ನಡುರಸ್ತೆಯಲ್ಲಿಯೇ ಶೂಟ್ ಮಾಡುತ್ತೇನೆ ಎಂದುಅಲ್ಲಿನ ಸ್ಥಳೀಯರಿಗೆ ಧಮ್ಕಿ ಹಾಕಿದ್ದಾನೆ. ಗನ್ ನೋಡಿ ಕೆಲಕಾಲ ಜನರು ಭಯಭೀತರಾಗಿದ್ದಾರೆ.ಅವಾಜ್ ಹಾಕಿದ ಯುವಕನಿಗೆ ಸ್ಥಳೀಯ ಯುವಕರು ಥಳಿಸಿದ್ದಾರೆ. ಪ್ರಕರಣ ಸಂಬಂಧ ಸಾಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Related posts

ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಪರೀಕ್ಷೆ ಬರೆದ ಯುವತಿ, ವಿಶ್ರಾಂತಿಯನ್ನು ನಿರಾಕರಿಸಿ ವಿಜ್ಞಾನ ಪರೀಕ್ಷೆಯನ್ನು ಬರೆದೇ ಬಿಟ್ಟಳು

ಮುಸ್ಲಿಂ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದ ತಂಗಿ…! ತಾಯಿ – ಮಗಳನ್ನು ಕೆರೆಗೆ ತಳ್ಳಿದ ಸಹೋದರ..! ಇಲ್ಲಿದೆ ಸಂಪೂರ್ಣ ಕಹಾನಿ

ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಪೋಟ:17 ಮಂದಿ ಸಾವು,95 ಮಂದಿಗೆ ಗಾಯ