ನ್ಯೂಸ್ ನಾಟೌಟ್: ಊರುಬೈಲಿನಿಂದ ಕಲ್ಲುಗುಂಡಿಗೆ ಹೋಗಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ಭಾನುವಾರ(ಅ.13) ರಂದು ನಡೆದಿದೆ.
ಕುಶಾಂತ್ ಎಂಬ 9ನೇ ತರಗತಿ ಓದುತ್ತಿರುವ ಬಾಲಕನಾಗಿದ್ದು, ಭಾರತಿ ಮತ್ತು ಹರೀಶ ದಂಪತಿಯ ಮಗ ಎನ್ನಲಾಗಿದೆ.
ಔಷಧಿ ತರಲೆಂದು ಮನೆಯಿಂದ ಹೊರಟ ಹುಡುಗ ಮತ್ತೆ ಮನೆಗೆ ಬಂದಿಲ್ಲ. ಯಾರಾದರೂ ಹುಡುಗನ ಗುರುತು ಹಿಡಿದರೆ ತಕ್ಷಣ ಈ ಸಂಖ್ಯೆಗೆ 9686380909, 9686380159 ಗೆ ಕರೆಮಾಡಿ ತಿಳಿಸಲು ಕೋರಲಾಗಿದೆ.
Click