ನ್ಯೂಸ್ ನಾಟೌಟ್: ಮಂಗಳೂರು ವಿವಿಯಲ್ಲಿ ಆಯೋಜಿಸಲಾಗಿದ್ದ ಕೆಮೆಸ್ಟ್ರಿ ಫೆಸ್ಟ್ ಎಲಿಕ್ಸಿರ್ ನಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು. ಪದವಿ ವಿಭಾಗದ Bsc ವಿದ್ಯಾರ್ಥಿಗಳು ಪಾಲ್ಗೊಂಡು ‘ಟ್ರೆಷರ್ ಹಂಟ್’ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದರು. ಶಶಾಂಕ್ II BSc (BC) ಮತ್ತು ಚೈತ್ರ I BSc (BC) ಪ್ರಥಮ ಬಹುಮಾನ ಪಡೆದರು.