ಕರಾವಳಿನಮ್ಮ ತುಳುವೇರ್ಪುತ್ತೂರುರಾಜಕೀಯ

ಬೆಳ್ಳಾರೆ: ಪ್ರವೀಣ್‌ ನೆಟ್ಟಾರು ಮನೆ ಗೃಹಪ್ರವೇಶ

ನ್ಯೂಸ್‌ನಾಟೌಟ್‌: ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಪ್ರವೀಣ್‌ ನೆಟ್ಟಾರು ಅವರ ಕನಸಿನ ಮನೆ ‘ಪ್ರವೀಣ್‌’ ನಿಲಯದ ಗೃಹ ಪ್ರವೇಶ ಇಂದು ನಡೆಯಿತು.

ಬೆಳಗ್ಗೆ ಗಣಪತಿ ಹೋಮ ನಡೆದು ವಿವಿಧ ವಿಧಿ ವಿಧಾನಗಳೊಂದಿಗೆ ಗೃಹ ಪ್ರವೇಶ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಪ್ರವೀಣ್‌ ನೆಟ್ಟಾರು ತಂದೆ ಶೇಖರ್‌ ಪೂಜಾರಿ, ತಾಯಿ ರತ್ನಾವತಿ, ಪ್ರವೀಣ್‌ ಪತ್ನಿ ನೂತನ ಹಾಗೂ ಕುಟುಂಬಸ್ಥರು, ಪ್ರವೀಣ್‌ ಸ್ನೇಹಿತರು ಪಾಲ್ಗೊಂಡಿದ್ದರು.

Related posts

ಕೊರೊನಾ ಪತ್ತೆ ಮಾಡುತ್ತೆ ಈ ಮನೆ ಗೇಟ್:ಕೊರೊನಾ ರೋಗಿಗಳ ಸೇವೆ ಮಾಡುತ್ತೆ ರೋಬೋಟಿಕ್ ನರ್ಸ್..ಏನಿದು?

ಕಸ ಗುಡಿಸುವ ಕೆಲಸಕ್ಕೆ ಲಕ್ಷಾಂತರ ಪದವೀಧರರು ಮತ್ತು ಸ್ನಾತಕೋತ್ತರ ಪದವಿ ಪಡೆದವರಿಂದ ಅರ್ಜಿ..! ಈ ಬಗ್ಗೆ ಹೊರಗುತ್ತಿಗೆ ಪಡೆದ ಕಂಪನಿ ಹೇಳಿದ್ದೇನು..?

ನವೋದಯ ಪರೀಕ್ಷೆಯಲ್ಲಿ ಕಲ್ಲುಗುಂಡಿ ವಿದ್ಯಾರ್ಥಿಗಳ ಅನನ್ಯ ಸಾಧನೆ, 9 ವಿದ್ಯಾರ್ಥಿಗಳು ತೇರ್ಗಡೆ