ದೇಶ-ವಿದೇಶವೈರಲ್ ನ್ಯೂಸ್

2 ತಿಂಗಳ ಹಿಂದೆಯಷ್ಟೇ 6ನೇ ಮದುವೆಯಾಗಿದ್ದ ವರ ಸಾವು..! ಈ ಶ್ರೀಮಂತ ವರನಿಗೆ 91 ವರ್ಷ..!

ನ್ಯೂಸ್ ನಾಟೌಟ್: ಖ್ಯಾತ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ (91) ಸೋಮವಾರ ವಿಯೆನ್ನಾದಲ್ಲಿನ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಆಸ್ಟ್ರೀಯಾದ ಮಾಧ್ಯಮಗಳು ತಿಳಿಸಿವೆ.

2 ತಿಂಗಳ ಹಿಂದೆಯಷ್ಟೇ 45 ವರ್ಷದ ಮಹಿಳೆಯೊಂದಿಗೆ ಆರನೇ ಮದುವೆಯಾಗಿದ್ದ ರಿಚರ್ಡ್ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚಿಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ನಿಧನರಾಗಿದ್ದಾರೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ಜೂನ್‌ 1 ರಂದು ತನ್ನ 91 ನೇ ವಯಸ್ಸಿನಲ್ಲಿ ರಿಚರ್ಡ್ ತನ್ನ ಬಹುಕಾಲದ ಗೆಳತಿಯೊಂದಿಗೆ ಅದ್ಧೂರಿಯಾಗಿ ವಿವಾಹವಾಗಿದ್ದರು. ರಿಚರ್ಡ್ ಈಗಾಗಲೇ 6 ಮದುವೆಯಾಗಿದ್ದರು. ಇದಲ್ಲದೇ ಖ್ಯಾತ ಮಾಡೆಲ್‌ ಹಾಗೂ ಉದ್ಯಮಿಯಾಗಿರುವ ಕಿಮ್ ಕಾರ್ಡಶಿಯಾನ್ ಜೊತೆ ಡೇಟಿಂಗ್‌ಗಾಗಿ 5 ಲಕ್ಷ ಡಾಲರ್ ಅಂದರೆ 4 ಕೋಟಿಗೂ ಅಧಿಕ ಹಣ ನೀಡಿ ವಿಶ್ವದಾದ್ಯಂತ ಸುದ್ದಿಯಾಗಿದ್ದರು.

Click

https://newsnotout.com/2024/08/rishab-shetty-and-kgf-yash-kantara-national-film-award-kannada-sandalwood/
https://newsnotout.com/2024/08/theft-and-live-in-forest-suspence-story-of-theef-who-was-arrested/
https://newsnotout.com/2024/08/mangluru-bengaluru-high-private-bus-collision-kannada-news/
https://newsnotout.com/2024/08/doctors-kannada-news-nurse-darmendra-kumar-case-file-protest/
https://newsnotout.com/2024/08/case-on-constable-and-he-selected-for-cm-medal-award-in-independence-day/
https://newsnotout.com/2024/08/guarantee-scheme-ddd-fkarnataka-govt-bpl-viral-news/
https://newsnotout.com/2024/08/doctor-issue-misbehaviour-west-bengal-kannada-news-cm/

Related posts

ಮೈಕ್ರೋಸಾಫ್ಟ್‌ ನ 365 ಆ್ಯಪ್‌ಗಳು ಮತ್ತು ಸೇವೆಗಳಲ್ಲಿ ತಾಂತ್ರಿಕ ಸಮಸ್ಯೆ..! ಜಗತ್ತಿನಾದ್ಯಂತ ವಿಮಾನಯಾನ, ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳು ವ್ಯತ್ಯಯ..!

ಬೈಕ್ ​ಗೆ ಕೆಎಸ್ ​ಆರ್​ಟಿಸಿ ಬಸ್​ ಡಿಕ್ಕಿ..! ಇಬ್ಬರ ದುರ್ಮರಣ, ಸುಟ್ಟು ಕರಕಲಾದ ಬಸ್

ನಾಳೆ ಈ ವರ್ಷದ ಕೊನೆಯ ಚಂದ್ರಗ್ರಹಣ,30 ವರ್ಷಗಳಿಗೊಮ್ಮೆ ಸಂಭವಿಸುವ ವಿಸ್ಮಯದ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ