ದೇಶ-ಪ್ರಪಂಚ

2000 ರೂಪಾಯಿ ನೋಟ್ ಚಲಾವಣೆ ಸ್ಥಗಿತ..!

ನ್ಯೂಸ್‌ ನಾಟೌಟ್‌: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ಚಲಾವಣೆಯನ್ನು ಆರ್‌ಬಿಐ ಹಿಂಪಡೆದಿದ್ದು, ಈ ನೋಟಿನ ಚಲಾವಣೆ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ತಮ್ಮಲ್ಲಿದ್ದ 2000 ರೂಪಾಯಿ ನೋಟ್ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಏಕಕಾಲಕ್ಕೆ 20000 ದವರೆಗೆ ಖಾತೆಗೆ ಜಮಾ ಮಾಡಬಹುದು. 2023ರ ಮೇ 23ರಿಂದ ಸೆಪ್ಟೆಂಬರ್‌ 30ರವರೆಗೆ ಬದಲಾವಣೆಗೆ ಅವಕಾಶವಿದೆ.

ಎರಡು ಸಾವಿರದ ನೋಟ್‌ ವಿತರಿಸದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಈಗಾಗಲೇ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 2018ರಲ್ಲೇ ಈ ನೋಟಿನ ಮುದ್ರಣವನ್ನು ಆರ್‌ಬಿಐ ಸ್ಥಗಿತಗೊಳಿಸಿದೆ.

Related posts

ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನಗೊಂಡು ನಾಲ್ಕು ಮಕ್ಕಳು ನಾಪತ್ತೆ, ಬರೋಬ್ಬರಿ 40 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದು ಹೇಗೆ?

ಮನೆಗೆ ಬಂದ ಹೊಸ ಅಳಿಯನಿಗೆ ಸಂಕ್ರಾಂತಿ ಗಿಫ್ಟ್, ಬರೋಬ್ಬರಿ 379 ನಮೂನೆಯ ಖಾದ್ಯ ತಯಾರಿಸಿ ಬಡಿಸಿದ ಅತ್ತೆ-ಮಾವ!!

ಶಿವಮೊಗ್ಗಕ್ಕೆ ಪ್ರಚಾರಕ್ಕೆ ಹೋಗ್ತೀನಿ,ನನ್ನ ಹೆಂಡ್ತಿ ಗೀತಾರನ್ನು ಗೆಲ್ಲಿಸ್ತೀನಿ;ಎಲೆಕ್ಷನ್ ಬಗ್ಗೆ ಖ್ಯಾತ ನಟ ಶಿವರಾಜ್ ಕುಮಾರ್‌ ಹೇಳಿದ್ದೇನು?