ಕರಾವಳಿಸುಳ್ಯ

ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು,ನಾಪತ್ತೆಯಾದವರಿಗಾಗಿ ಭಾರಿ ಹುಡುಕಾಟ

220

ನ್ಯೂಸ್ ನಾಟೌಟ್: ಹೊಳೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಳುಗಿ ನೀರುಪಾಲಾದ ಘಟನೆ ಸುಳ್ಯದಿಂದ ವರದಿಯಾಗಿದೆ.ಸುಳ್ಯ ಬಳ್ಪ ಸಮೀಪದ ಕೇನ್ಯ ಕಣ್ಕಲ್‌ ಎಂಬಲ್ಲಿ ಈ ದುರಂತ ಸಂಭವಿಸಿದೆ.

ನಾಪತ್ತೆಯಾದವರು ಶಾಲಾ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ.ನೀರಿನಲ್ಲಿ ಮುಳುಗಿದ ಮಾಹಿತಿ ಮೇ.8 ರಂದು ಸಂಜೆ ವರದಿಯಾಗುತ್ತಿದ್ದಂತೆ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಿಸುತ್ತಿದೆ.

See also  ಬಾಲವಿಲ್ಲದ ಕರು ಜನನ, ಪ್ರಕೃತಿ ವಿಸ್ಮಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget