ಕರಾವಳಿ

ಬಾಲವಿಲ್ಲದ ಕರು ಜನನ, ಪ್ರಕೃತಿ ವಿಸ್ಮಯ

443

ಮರ್ಕಂಜ: ಇಲ್ಲಿನ ಗ್ರಾಮದ ದೋಳ ಗಂಗಾಧರ ಎನ್ನುವವರ ಹಸುವೊಂದು ಬಾಲ ಇಲ್ಲದ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಪ್ರಕೃತಿಯ ವಿಸ್ಮಯಕ್ಕೆ ಜನರು ಬೆರಗಾಗಿದ್ದಾರೆ. ಸದ್ಯ ಕರು ಆರೋಗ್ಯವಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮೂರು ಕಾಲಿನ ಹಸು ಜನನವಾಗಿ ಸುದ್ದಿಯಾಗಿತ್ತು. ಇದೀಗ ಬಾಲವಿಲ್ಲದ ಕರು ಜನನವಾಗಿರುವುದರಿಂದ ಇದನ್ನು ನೋಡಲು ಊರಿನ, ಪರವೂರಿನ ಜನರು ಆಗಮಿಸುತ್ತಿದ್ದಾರೆ.

See also  ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದದ್ದೇಕೆ ಮುಸ್ಲಿಮರು..? ಹಿಂದೂ ಮೆರವಣಿಗೆಯ ವೇಳೆ 'ಅಲ್ಲಾ ಹು ಅಕ್ಬರ್' ಘೋಷಣೆ ಕೂಗಿದ ಕಿಡಿಗೇಡಿಗಳು! ಮುಂದೇನಾಯ್ತು?
  Ad Widget   Ad Widget   Ad Widget   Ad Widget