Uncategorized

ಚಹಾ ಕಾಫಿಯ ಜೊತೆ ರಸ್ಕ್ ತಿನ್ನುವ ಅಭ್ಯಾಸ ನಿಮಗಿದೆಯೇ? ಆ ರಸ್ಕ್ ಅನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ?ವಿಡಿಯೋ ಇಲ್ಲಿದೆ ನೋಡಿ..

ನ್ಯೂಸ್ ನಾಟೌಟ್: ನಿಮ್ಗೆ ಚಹಾ ಅಥವಾ ಕಾಫಿ ಕುಡಿಯೋ ವೇಳೆಯಲ್ಲಿ ರಸ್ಕ್ ತಿನ್ನುವ ಅಭ್ಯಾಸವಿದೆಯೇ?ಸಾಲದು ಎಂಬಂತೆ ಮಕ್ಕಳಿಗೂ ಅದನ್ನು ನೀಡ್ತಾ ಇದ್ದೀರಾ?ಹಾಗಾದರೆ ನೀವು ಈ ವಿಡಿಯೋವನ್ನೊಮ್ಮೆ ನೋಡಲೇಬೇಕು.

ಹೌದು,ಇದೀಗ ರಸ್ಕ್ ಅನ್ನು ತಯಾರಿಸುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ.ಈ ವಿಡಿಯೋದಲ್ಲಿ ರಸ್ಕ್‌ ಅನ್ನು ತಯಾರಿಸೋದು ಹೇಗೆ? ಎಲ್ಲಿ ತಯಾರಿಸುತ್ತಾರೆ?ಅನ್ನೋದರ ಬಗ್ಗೆ ಸಂಪೂರ್ಣ ಪ್ರಕ್ರಿಯೆಯನ್ನು ಸೆರೆ ಹಿಡಿಯಲಾಗಿದೆ.ಈ ವಿಡಿಯೋ ಮೂಲಕ ರಸ್ಕ್ ತಯಾರಿಸುವ ಚಿತ್ರಣ ನೋಡಿದ್ರೆ ರಸ್ಕ್‌ಗಳನ್ನು ತಿನ್ನುವುದೇ ಬೇಡವೇ ಅನ್ನೋದರ ಬಗ್ಗೆ ನಾವೇ ಯೋಚಿಸಬೇಕಾಗುತ್ತದೆ.ಮೈದಾ ಹಿಟ್ಟನ್ನು ಇಲ್ಲಿ ಇಷ್ಟೂ ಜನ ಸೇರಿ ನಾದುವುದನ್ನು ಕಾಣಬಹುದು.ಅಲ್ಲದೆ, ಒಬ್ಬ ವ್ಯಕ್ತಿ ಈ ಹಿಟ್ಟನ್ನು ಹದ ಮಾಡುತ್ತಿದ್ದು, ಒಂದು ಕೈಯ್ಯಲ್ಲಿ ಹಿಟ್ಟು ಹದ ಮಾಡುತ್ತಿದ್ದಾರೆ. ಮತ್ತೊಂದು ಕೈಯ್ಯಲ್ಲಿ ಬೀಡಿಯನ್ನು ಸೇದುತ್ತಿರುವುದನ್ನು  ಕಾಣಬಹುದಾಗಿದೆ.ವಿಡಿಯೋವನ್ನು ಸರಿಯಾಗಿ ಗಮನಿಸಿದ್ರೆ ,ಈ ರಸ್ಕ್ ತಯಾರಿಸುತ್ತಿರುವ ಜಾಗ, ತಯಾರಿಸಲು ಬಳಸಿರುವ ವಸ್ತುಗಳು ಯಾವುದೂ ಹೈಜೀನ್ ಆಗಿ ಇಲ್ಲ.ವಾಕರಿಕೆ ಬರುವಂತಿದೆ. ರಸ್ಕ್ ತಯಾರಿಸುವ ವಿಡಿಯೋ ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಿ ..

https://www.instagram.com/p/Czp7jOKLhTW/?utm_source=ig_embed&utm_campaign=embed_video_watch_again

https://www.instagram.com/p/Czp7jOKLhTW/?utm_source=ig_embed&utm_campaign=embed_video_watch_again

Related posts

ಕಲ್ಲಡ್ಕ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು! ಕಾರಣ ನಿಗೂಢ!

ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಆಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ