ಸುಳ್ಯ

ಝರೀನಾ ಸಮೀದಾ ಕಟ್ಟೆಕಾರ್‌ ನಿಧನ

ನ್ಯೂಸ್‌ನಾಟೌಟ್‌: ದಿ. ಅಬ್ಬಾಸ್‌ ಹಾಜಿ ಕಟ್ಟೆಕಾರ್‌ ಅವರ ಪುತ್ರಿ, ಸಂಪಾಜೆ ಕಲ್ಲುಗುಂಡಿಯ ಅನ್ವರ್ ಸಾದತ್‌ ಅವರ ಪತ್ನಿ ಝರೀನಾ ಸಮೀದಾ (33) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.

ಮೃತರು ತಾಯಿ ಜೈನಾಬಿ, ಪತಿ ಕಲ್ಲುಗುಂಡಿಯ ಪಿಕೆಎಂ ಟ್ರೇಡರ್ಸ್‌ನ ಮಾಲಕ ಅನ್ವರ್ ಸಾದತ್‌, ಪುತ್ರ ಯೈಮಾನ್‌ ಇಬ್ರಾಹಿಂ, ಪುತ್ರಿ ಝಲ್ಪಾ ಆಯಿಷಾ ಮತ್ತು ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

Related posts

ಕೆವಿಜಿ ಸಮೂಹ ಸಂಸ್ಥೆಗಳು, ಇನ್ನರ್ ವ್ಹಿಲ್ ಕ್ಲಬ್ ಸುಳ್ಯ ಆಶ್ರಯದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಕಾಲೇಜಿನ ಆಡಳಿತಾಧಿಕಾರಿಗಳಾದ ಚಂದ್ರಶೇಖರ ಪೇರಾಲು ಶುಭ ಹಾರೈಕೆ

ಸುಳ್ಯ:ಕೆವಿಜಿ ಮೆಡಿಕಲ್ ಕಾಲೇಜಿನ ಡಯಾಲಿಸಿಸ್ ಘಟಕಕ್ಕೆ ನೂತನ 4 ಮೆಷಿನ್‌ಗಳ ಸೇರ್ಪಡೆ!