ಸುಳ್ಯ

ಮುರುಳ್ಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ನ್ಯೂಸ್‌ನಾಟೌಟ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮುರುಳ್ಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ವಸಂತ ನಡುಬೈಲು, ವಸಂತ ಹುದೇರಿ, ಮೋನಪ್ಪ ಅಲೇಕಿ, ಜಾನಕಿ ಮುರುಳ್ಯ ಅನೂಪ್ ಬಿಳಿಮಲೆ, ಸುಧಾರಾಣಿ, ಶೀಲಾವತಿ ಗೊಲ್ತಿಲ, ಅಜಿತ್, ರಮೇಶ್, ಯತೀಶ್, ಪೂಜಾ ಯಶೋಧರ ಮೊದಲಾದವರು ಉಪಸ್ಥಿತರಿದ್ದರು.

Related posts

ಸುಳ್ಯ : ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಅನಿಲ್ ಬಿ.ವಿ ಅವರಿಗೆ ಡಾಕ್ಟರೇಟ್ ಪದವಿ

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2023-24 ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ರ‍್ಯಾಂಕ್‌  ಪ್ರಕಟ: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿಗೆ 6 ರ‍್ಯಾಂಕ್‌ 

ಸುಳ್ಯ: ರಾತ್ರೋರಾತ್ರಿ ಅಂಗಡಿಯೊಳಕ್ಕೆ ನುಗ್ಗಿದ ಕಳ್ಳರು,ಬೀಡಿ ಬ್ರಾಂಚ್‌ನಲ್ಲಿದ್ದ ಸಾವಿರಾರು ಮೌಲ್ಯದ ಬೀಡಿ ಕದ್ದೊಯ್ದು ಎಸ್ಕೇಪ್..!